ಬಾಲಿವುಡ್ ನಟಿ ಸನ್ನಿಲಿಯೋನ್ ಪತಿ ಡೇನಿಯಲ್ ವೇಬರ್ ಅವರಿಗೆ ನಿನ್ನೆ 40ರ ಸಂಭ್ರಮ. ಪತಿ ಡೇನಿಯಲ್ ಹುಟ್ಟುಹಬ್ಬಕ್ಕೆ ಸನ್ನಿ ವಿಶ್ ಡಿಫ್ರೆಂಟ್ ಆಗಿ ವಿಶ್ ಮಾಡಿದ್ದಾರೆ.
https://www.instagram.com/p/BpJnXDDhbOH/?utm_source=ig_embed
‘ಹ್ಯಾಪಿ ಬರ್ತ್ ಡೇ ಮೈ ಲವ್! ನಂಗೆ ನೀನು ಯಾವಾಗ್ಲೂ ಹೀಗೆ ಜೀವನದಲ್ಲಿ ನಗ್ತಾ ಇರ್ಬೇಕು. ನಿಂಗೆ ಒಂದು ವರ್ಷ ಜಾಸ್ತಿ ಆಗಿದೆಯಷ್ಟೇ.ಆದ್ರೆ, ನಿನ್ನ ಮನಸ್ಸು ಇನ್ನೂ ಮಗುತರ .ನೀನು ತುಂಬಾ ಸೆಕ್ಸಿ. ಐಲವ್ ಯು ಸೋ ಮಚ್ ಅಂತ ಇನ್ಸ್ ಟಾಗ್ರಾಮ್ ನಲ್ಲಿ ವಿಶ್ ಮಾಡಿದ್ದಾರೆ.