Sunday, February 23, 2025

ಇಂಡೋ-ಪಾಕ್​ ನಡುವೆ ಹೈ ವೋಲ್ಟೇಜ್​ ಕದನ: ಅಭಿಮಾನಿಗಳಿಂದ ವಿಶೇಷ ಪೂಜೆ !

ದುಬೈ : ಭಾರತ ಮತ್ತು ಪಾಕ್​​ ನಡುವಿನ ಚಾಂಪಿಯನ್ಸ್​ ಟ್ರೋಫಿ ಪಂದ್ಯ ಇಂದು ನಡೆಯಲಿದ್ದು. ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಕ್ರಿಕೆಟ್​ ಅಭಿಮಾನಿಗಳು ಬಸವನಗುಡಿಯ ದೊಡ್ಡಗಣಪತಿ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಭಾರತ ಮತ್ತು ಪಾಕ್​ ನಡುವಿನ ಪಂದ್ಯವೆಂದರೆ ಕ್ರಿಕೆಟ್​ ಅಭಿDunಮಾನಿಗಳಿಗೆ ಅದೊಂದು ವಿಶೇಷ ದಿನ. ಈ ದಿನದಂದು ಕ್ರಿಕೆಟ್​ ಅಭಿಮಾನಿಗಳು ತಮ್ಮೆಲ್ಲಾ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಇಂದು ಮಧ್ಯಹ್ನಾ 2:30ಕ್ಕೆ ದುಬೈ ಇಂಟರ್​​ನ್ಯಾಷನಲ್​ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕ್​ ನಡುವಿನ ಪಂದ್ಯ ನಡೆಯಲಿದ್ದು. ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ :ಅಗ್ನಿಶಾಮಕ ದಳದ ಸಿಬ್ಬಂದಿಗಳ ಬೆಂಕಿ ಡ್ಯಾನ್ಸ್‌: ವೈರಲ್‌ ಆಯ್ತು ವಿಡಿಯೋ

ದೊಡ್ಡಗಣಪತಿ ದೇವಸ್ಥಾನದಲ್ಲಿ ಟೀ ಇಂಡಿಯಾದ ಆಟಗಾರರ ಪೋಟೊ ಇಟ್ಟು ಪಂದ್ಯಕ್ಕೆ ಯಾವುದೇ ವಿಘ್ನ ಎದುರಾಗದಿರಲಿ ಎಂದು ಪ್ರಾರ್ಥಿಸಿದ್ದಾರೆ. ಜೊತೆಗೆ ಈ ಬಾರಿಯ ಪಂದ್ಯ ಕೊಂಚ ವಿಶೇಷವಾಗಿದ್ದು. 2017ರ ಚಾಂಪಿಯನ್ಸ್​ ಟ್ರೋಪಿಯ ಫೈನಲ್​ನಲ್ಲಿ ಭಾರತದ ಸೋಲಿಗೆ ಸೇಡು ತೀರಿಸಿಕೊಳ್ಳಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

RELATED ARTICLES

Related Articles

TRENDING ARTICLES