Sunday, January 19, 2025

ಬ್ರ್ಯಾಂಡ್​ ಬೆಂಗಳೂರಿನ ಮಾನ ಸಾಮಾಜಿಕ ಜಾಲತಾಣದಲ್ಲಿ ಹರಾಜು !

ಬೆಂಗಳೂರು : ಬ್ರ್ಯಾಂಡ್​ ಬೆಂಗಳೂರಿನ ಮರ್ಯಾದೆಯನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹರಾಜು ಹಾಕಿದ್ದು. ಸರ್ಜಾಪುರ ರಸ್ತೆಯಲ್ಲಿ ನಿಂತು ವಿಡಿಯೋ ಮಾಡಿರುವ ವ್ಯಕ್ತಿ ‘ಉಚಿತವಾಗಿ ಹೆರಿಗೆ ಆಗಬೇಕಾದರೆ ಈ ರಸ್ತೆಯಲ್ಲಿ ಸಂಚರಿಸಿ’  ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ್ದಾನೆ.

ಇದನ್ನೂ ಓದಿ : ಕಾರು-ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ : ಭೀಕರ ಅಪಘಾತದಲ್ಲಿ ಐವರು ಸಾ*ವು !

ಬ್ರ್ಯಾಂಡ್ ಬೆಂಗಳೂರು ಮಾನ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹರಾಜು ಹಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳು ದೇಶದಲ್ಲೆ ಗಮನ ಸೆಳೆದಿದ್ದು. ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಎಂಬಂತಾಗಿದೆ. ಇದರ ಕುರಿತಾಗಿ ವ್ಯಕ್ತಿಯೋರ್ವ ಸರ್ಜಾಪುರ ರಸ್ತೆಯಲ್ಲಿ ವಿಡೀಯೋ ಮಾಡಿದ್ದು. ‘ ಮಹಿಳೆಯರಿಗೆ ಉಚಿತವಾಗಿ ಹೆರಿಗೆಯಾಗಬೇಕಾದರೆ ಈ ರಸ್ತೆಯಲ್ಲಿ ಸಂಚರಿಸಿ, ಒಂದು ವೇಳೆ ನೀವು 7-8 ತಿಂಗಳ ಗರ್ಭಿಣಿಯಾಗಿದ್ದರೆ ಸ್ಥಳದಲ್ಲೆ ಹೆರಿಗೆಯಾಗೂದು ಪಕ್ಕಾ ಎಂದು ಪೋಸ್ಟ್​ ಮಾಡಿದ್ದಾರೆ.

i

RELATED ARTICLES

Related Articles

TRENDING ARTICLES