Friday, September 20, 2024

ಇಂದಿನ ದಿನ ಭವಿಷ್ಯ: ಇಂದು ಧನಯೋಗ, ಈ ರಾಶಿಯವರಿಗೆ ಹಣದ ಸುರಿಮಳೆ..!

ಇಂದಿನ ದಿನ ಭವಿಷ್ಯದ ಪ್ರಕಾರ ಯಾವ ಯಾವ ರಾಶಿಯವರಿಗೆ ಒಳಿತುಂಟಾಗಲಿದೆ , ಮತ್ತು ಕಂಟಕ ಯಾರಿಗಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಮೇಷ: ಅಧಿಕಾರ ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಅವಕಾಶ ಸದುಪಯೋಗಪಡಿಸಿಕೊಳ್ಳಿ.

ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ದ್ರವ್ಯ ಲಾಭ, ಮನಶಾಂತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ನಿಂದನೆ, ಅಪವಾದ, ಮಾತಾ ಪಿತರ ಸೇವೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

ಕಟಕ: ಅಧಿಕ ಕೋಪ, ಹೊಸ ವ್ಯವಹಾರಗಳಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ವಿಪರೀತ ವ್ಯಸನ, ಬಾಕಿ ವಸೂಲಿ.

ಸಿಂಹ: ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಿ, ಯೋಚಿಸಿ ನಿರ್ಧರಿಸಿ, ಅನಾರೋಗ್ಯ.

ಕನ್ಯಾ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾ ಇರಲಿ, ಶತ್ರು ಬಾಧೆ, ಚಂಚಲ ಮನಸ್ಸು, ಸತಿ ಪತಿಯರಲ್ಲಿ ಕಲಹ.

ತುಲಾ: ಮಕ್ಕಳ ಪ್ರತಿಭೆಗೆ ಮಾನ್ಯತೆ, ದೂರ ಪ್ರಯಾಣ, ಕೋಪ ಜಾಸ್ತಿ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ.

ವೃಶ್ಚಿಕ: ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮನಶಾಂತಿ.

ಧನಸ್ಸು: ಯತ್ನ ಕಾರ್ಯಾನುಕೂಲ, ಶ್ರಮಕ್ಕೆ ತಕ್ಕ ಫಲ, ಧನ ಲಾಭ, ಮಂಗಳಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ.

ಮಕರ: ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ, ನಂಬಿಕೆ ದ್ರೋಹ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.

ಕುಂಭ: ಅನಗತ್ಯ ವಿಷಯಗಳ ಚರ್ಚೆ, ಸ್ಥಳ ಬದಲಾವಣೆ, ದೇಹಾಲಸ್ಯ, ಷೇರು ವ್ಯವಹಾರಗಳಲ್ಲಿ ಮೋಸ.

ಮೀನ: ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಸುಖ ಭೋಜನ, ಶತ್ರು ನಾಶ, ಮಾತಾಪಿತರ ಸೇವೆ, ವ್ಯವಹಾರಗಳಲ್ಲಿ ಏರುಪೇರು.

RELATED ARTICLES

Related Articles

TRENDING ARTICLES