ವೃಷಭ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಾಹನ ರಿಪೇರಿ, ದುಷ್ಟಬುದ್ಧಿ, ತೀರ್ಥಯಾತ್ರೆ ದರ್ಶನ, ಧನಪ್ರಾಪ್ತಿ.
ಮಿಥುನ: ಪಾಪಬುದ್ಧಿ, ಅತಿಯಾದ ಕೋಪ, ಸಾಲಬಾಧೆ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಮಂದಗತಿ, ದೂರ ಪ್ರಯಾಣ, ಮನಶಾಂತಿ, ಋಣ ವಿಮೋಚನೆ, ಅಧಿಕಾರಿಗಳಿಂದ ಪ್ರಶಂಸೆ.
ಸಿಂಹ: ಹೊಸ ಅವಕಾಶಗಳು, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಮಹಿಳೆಯರಿಗೆ ಶುಭ, ಮನಸ್ತಾಪ
ಕನ್ಯಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಾರೋಗ್ಯ, ಕಾರ್ಯಸಾಧನೆ, ಕೃಷಿಯಲ್ಲಿ ಲಾಭ, ಹಿತಶತ್ರುಗಳ ಬಾಧೆ, ಅನ್ಯ ಜನರಲ್ಲಿ ದ್ವೇಷ.
ತುಲಾ: ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯ ಅನುಕೂಲ, ಋಣಬಾಧೆ, ವೈಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.
ವೃಶ್ಚಿಕ: ದೇವತಾಕಾರ್ಯ ಮಾಡುವಿರಿ, ಮಾಡುವ ಕೆಲಸದಲ್ಲಿ ನಿರಾಸೆಯಾಗುವುದು, ಉದ್ವೇಗಕ್ಕೆ ಒಳಗಾಗುವಿರಿ, ಮನಕ್ಲೇಷ.
ಧನಸ್ಸು: ಹಿರಿಯ ಸಲಹೆ ಸ್ವೀಕರಿಸಿ, ಸಾಲಬಾಧೆ, ಖರ್ಚಿನ ಮೇಲೆ ಹಿಡಿತವಿರಲಿ.
ಮಕರ: ಗೆಳೆಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯುಕ್ತಿಕ ವಿಚಾರಗಳಲ್ಲಿ ಜಾಗ್ರತೆ.
ಕುಂಭ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ತಾಪ, ಅಲಂಕಾರಿಕ ವಸ್ತುಗಳಿಗೆ ಖರ್ಚು.
ಮೀನ: ಪರರಿಂದ ಮೋಸ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.