Friday, December 20, 2024

ಮೆಟ್ರೋ ಸಂಚಾರ ವ್ಯತ್ಯಯ: ಸಿಬ್ಬಂದಿ ವಿರುದ್ದ ಪ್ರುಯಾಣಿಕರು ವಾಗ್ವಾದ!

ಬೆಂಗಳೂರು : ಮೆಟ್ರೋ ಸಿಬ್ಬಂದಿ ವಿರುದ್ದ ಪ್ರಯಾಣಿಕರು ಸಿಟ್ಟಿಗೆದ್ದು ಗಲಾಟೆ ನಡೆಸಿರುವ ಘಟನೆ ಇಂದು ನಗರದ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಯಶವಂತಪುರ ಮೆಟ್ರೋ ರೈಲು ನಿಲ್ದಾಣದ ಗ್ರೀನ್​ ಲೈನ್​ ರೈಲು ಮಾರ್ಗದಲ್ಲಿ ರೀ ರೈಲು ಕೆಟ್ಟು ನಿಂತು ತಾಂತ್ರಿಕ ದೋಷಕಂಡು ಬಂದ ಹಿನ್ನೆಲೆ ಇಂದು ಬೆಳಗ್ಗೆಯಿಂದ ಹೊರಡಬೇಕಾದ ರೈಲುಗಳಲ್ಲಿ ವ್ಯತ್ಯಯ ಉಂಟಾಯಿತು.

ಇದನ್ನೂ ಓದಿ: ಲಾರಿ ಚಾಲನೇ ವೇಳೆ ಹೃದಯಾಘಾತ, ವಿದ್ಯುತ್​ ಕಂಬಕ್ಕೆ ಗುದ್ದಿ ಸಾವು !

ಮೆಟ್ರೋ ಮಾರ್ಗದಲ್ಲಿ ಕೆಟ್ಟು ನಿಂತಿರುವ ರೀರೈಲು ಕುರಿತು ಪ್ರಯಾಣಿಕರಿಗೆ  ಯಾವುದೇ ಮಾಹಿತಿ ನೀಡದೆ ಪ್ರಯಾಣಿಕರನ್ನು ಪರದಾಡುವಂತೆ ಮಾಡಿದ ರೈಲು ಸಿಬ್ಬಂದಿಗಳ ವಿರುದ್ದ ವಾಗ್ವಾದ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES