Tuesday, November 26, 2024

375 ವರ್ಷಗಳಿಂದ ಕಾಣೆಯಾಗಿದ್ದ 8ನೇ ಖಂಡ ಪತ್ತೆ!

ಕಳೆದ 375 ವರ್ಷಗಳಿಂದ ಕಾಣೆಯಾಗಿದ್ದ ಜಗತ್ತಿನ 8ನೇ ಖಂಡವನ್ನು ವಿಜ್ಞಾನಿಗಳು ಇದೀಗ ಪತ್ತೆಹಚ್ಚಿದ್ದಾರೆ.

ಈ ಹೊಸ ಖಂಡದ ಬಹುತೇಕ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ಹೊಸದಾಗಿ ಪತ್ತೆಹಚ್ಚಿದ ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ಖಂಡದ ನಕ್ಷೆಯನ್ನು ರಚಿಸಿದೆ ಎಂದು Phys.org ವರದಿ ಮಾಡಿದೆ.

ಇದನ್ನೂ ಓದಿ : ರಜನಿಕಾಂತ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕಿ: ವಾಟಾಳ್ ನಾಗರಾಜ್​! 

ಸಮುದ್ರದ ತಳದಿಂದ ಹೂಳೆತ್ತುವಾಗ ವಶಕ್ಕೆ ಪಡೆದ ಕಲ್ಲಿನ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿ ಸಂಶೋಧಕರು ಹೊಸ ಖಂಡವನ್ನು ಪತ್ತೆ ಮಾಡಿದ್ದಾರೆ. ಇದರ ಕುರಿತಾದ ಸಂಶೋಧನಾ ವರದಿಯು ಜರ್ನಲ್​ ಟೆಕ್ಟೊನಿಕ್ಸ್​ನಲ್ಲಿ ಪ್ರಕಟವಾಗಿದೆ.

RELATED ARTICLES

Related Articles

TRENDING ARTICLES