Tuesday, December 3, 2024

ರಸ್ತೆ ಬದಿಯಲ್ಲಿ ಹುಲಿಯ ದರ್ಶನ

ಕಾರವಾರ : ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸವಾರರಿಗೆ ಎದುರಾದ ಹುಲುರಾಯ ಘಟನೆ ಕೈಗಾ-ಯಲ್ಲಾಪುರ ರಸ್ತೆಯ ಬಾರೆ ಗ್ರಾಮದ ಬಳಿ ನಡೆದಿದೆ.

ಕೈಗಾ ಉದ್ಯೋಗಿ ಚೇತನ್ ಎಂಬುವವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಪಕ್ಕದಲ್ಲೇ ಕಾಣಿಸಿಕೊಂಡ ಹುಲಿ. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಹುಲಿ, ಉದ್ಯೋಗಿಯ ಕಾರನ್ನು ನೋಡಿ ಘರ್ಜಿಸುತ್ತಿದ್ದು, ಆ ದೃಶ್ಯ ಮೊಬೈಲ್​ನಲ್ಲಿ ಸೆರೆಹಿಡಿದ ಉದ್ಯೋಗಿ.

ಇದನ್ನು ಓದಿ : ಅಂಬೇಡ್ಕರ್ ಆಶಯ ಈಡೇರಿಸೋದು ನನ್ನ ಜವಾಬ್ದಾರಿ : ಸಿದ್ದರಾಮಯ್ಯ

ಬಳಿಕ ರಸ್ತೆಯಲ್ಲಿ ಕಾರು ನೋಡಿದ ಹುಲಿರಾಯ ಕಾಡಿನತ್ತ ವಾಪಸ್ ತೆರಳಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES