ಜಿಂಬಾಬ್ವೆಯ ಮಾಜಿ ಕಿಕೆಟಿಗ ಹೀತ್ ಸ್ಟ್ರೀಕ್ ಕ್ಯಾನ್ಸರ್ ಖಾಯಿಲೆಯಿಂದ ನಿಧನರಾಗಿದ್ದಾರೆ ಎನ್ನುವ ಗಾಳಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತು ಜಿಂಬಾಬ್ವೆ ಕ್ರಿಕೆಟಿಗ ಸೀನ್ ವಿಲಿಯಮ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಡಾಲಿ ಹುಟ್ಟುಹಬ್ಬ: 2ಸಾವಿರ ಜನಕ್ಕೆ ಖಡಕ್ ನಾರ್ಥ್ ಕರ್ನಾಟಕ ಸ್ಟೈಲ್ ಊಟದ ವ್ಯವಸ್ಥೆ!
ಹೀತ್ ಸ್ಟ್ರೀಕ್ಸ್ ಕ್ಯಾನ್ಸ್ರ್ ಖಾಯಿಲೆಯಿಂದ ತಮ್ಮ 49ನೇ ವಯಸ್ಸಿನಲ್ಲಿ ನಿಧನ ಹೊಂದಿರುವುದು ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಸೀನ್ ವಿಲಿಯಮ್ ಹೀತ್ ಸ್ಟ್ರೀಕ್ಸ್ ನಿಧನಕ್ಕೆ ಕಂಬನಿ ಮಿಡಿದ್ದಾರೆ.
ಜಿಂಬಾಬ್ವೆ ದೇಶದ ಕ್ರಿಕೆಟಿಗ ಹೀತ್ ಸ್ಟೀಕ್ಸ್ ಸಾವಿಗೆ ವಿವಿಧ ದೇಶಗಳ ಕ್ರಿಕೆಟಿಗರು ಕೂಡ ಸಂತಾಪ ಸೂಚಿಸಿದ್ದಾರೆ.
Streaky 🥲
No words can explain what you and your family have done for mine and many others
Our hearts our broken you leave behind a beautiful family and a legacy for us to live up to!
You will be missed we love you dearly
Rest in peace streaky 💔 pic.twitter.com/2sXz4WNqu7— Sean Williams (@sean14williams) August 22, 2023