Sunday, January 19, 2025

ಕಸದ ಗಾಡಿಯಲ್ಲಿ ರೋಗಿ ಸಾಗಿಸಿ ಅಮಾನವೀಯತೆ!

ಬೆಂಗಳೂರು : ರಸ್ತೆ ಪಕ್ಕದಲ್ಲಿ ಅಸ್ವಸ್ಥನಾಗಿದ್ದ ರೋಗಿಯನ್ನು ಕಸದ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಬೆಂಗಳೂರು ಗ್ರಾಮಾಂತ ಜಿಲ್ಲೆಯ ನೆಲಮಂಗಲದಲ್ಲಿ ಗುರುವಾರ ನಡೆದಿದೆ.

ಇದನ್ನೂ ಓದಿ: ಹಸುಗೂಸು ಸಾವಿಗೀಡಾದರು ಹಳೇ ಪದ್ಧತಿಗೆ ಜೋತು ಬಿದ್ದಿ ಕುಟುಂಬಸ್ಥರು!

ರಸ್ತೆಬದಿ ಆಸ್ವಸ್ತನಾಗಿಬಿದ್ದಿದ್ದ ವ್ಯಕ್ತಿಯನ್ನು ಪ್ರಾಣಿಗಳಂತೆ ಕಸ ತುಂಬುವ ವಾಹನದಲ್ಲಿ ಸಾಗಿಸಲಾಗಿದೆ. ಕಸ ವಿಲೇವಾರಿ ಮಾಡುವ ಸಿಬ್ಬಂದಿ ರೊಗಿಯನ್ನು ಕಸದ ವಾಹನದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸತ್ತ ಪ್ರಾಣಿಗಳನ್ನು ಕಾರ್ಪೊರೇಷನ್‌ ವಾಹನದಲ್ಲಿ ತು೦ಬಿಕೊ೦ಡು ಜೀವಂತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿರೋದು ನಿಜಕ್ಕೂ ದುರ್ದೈವ ಸಂಗತಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES