ಪ್ರತಿ ವರ್ಷ ಜ್ಯೇಷ್ಠ ಮಾಸದ ಹುಣ್ಣಿಮೆಯನ್ನು ಜ್ಯೇಷ್ಠ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಇದನ್ನು ಜೇಷ್ಠ ಪೂರ್ಣಿಮಾ ಅಥವಾ ವಟ ಪೂರ್ಣಿಮಾ ಎಂದೂ ಕರೆಯುತ್ತಾರೆ. ಈ ದಿನ ನಾವು ಗಂಗಾಸ್ನಾನ, ದಾನದೊಂದಿಗೆ ಲಕ್ಷ್ಮಿ ದೇವಿಯನ್ನು ಪೂಜಿಸುವುದಕ್ಕೆ ವಿಶೇಷ ಮಹತ್ವವಿದೆ.
ಹೌದು, ಪವಿತ್ರ ಹುಣ್ಣಿಮೆಯಾದ ಜ್ಯೇಷ್ಠ ಪೂರ್ಣಿಮಯಂದು ನಾವು ಲಕ್ಷ್ಮಿ ಪೂಜೆ ಮಾಡುವುದರಿಂದ ಹಲವಾರು ಲಾಭಗಳು ಸಿಗುತ್ತವೆ. ನಮ್ಮ ಕಷ್ಟಗಳು ದೂರವಾಗಿ ನಮ್ಮ ಮನೆಯಲ್ಲಿ ಲಕ್ಷ್ಮೀ ನಲೆಯೂರಲು ನಾವು ಏನು ಮಾಡಬೇಕು..? ಹಾಗಾದ್ರೆ ನಾವು ಲಕ್ಷ್ಮಿ ವತ್ರವನ್ನು ಹೇಗೆ ಮಾಡಬೇಕು..? ಇದಕ್ಕೆಲ್ಲಾ ಪರಿಹಾರವನ್ನೂ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸೂಚಿಸಿದ್ದಾರೆ.
ಜ್ಯೇಷ್ಠ ಲಕ್ಷ್ಮೀಯನ್ನೂ ಪೂಜೆ ಮಾಡುವುದರಿಂದ ಸಿಗುವ ಫಲಾನುಫಲಗಳೇನು..?
ರೈತರು ಸವೃದ್ದಿಯಾದರೆ ದೇಶ ಸಮೃದ್ಧಿಯಾದಂತೆ ಆದರಿಂದ ರೈತರಿಗೆ ಪರಮ ಮಂಗಳ ನೀಡಲಿ ಎಂದು ಅವರು ಸಿದ್ದಲಿಂಗ ಸ್ವಾಮಿಯನ್ನೂ ನೆನೆಯುತ್ತಾರೆ.
ನಮಗೆ ಜಾತಕದಲ್ಲಿ ಉಂಟಾಗಿರುವ ಕೆಲವೊಂದು ದೋಷಗಳ ಮೂಲಕ ಅವರಿಗೆ ಋಣಭಾದಾ ದೇಷವು ಉಂಟಾಗಿರತ್ತದೆ. ಅದನ್ನೂ ಪರಿಹಾರ ಮಾಡಲು ಜೇಷ್ಠ ಲಕ್ಷ್ಮಿ ವ್ರತ ಮಾಡಬೇಕು.
ಜೇಷ್ಠ ಲಕ್ಷ್ಮಿ ವ್ರತ ಮಾಡುವುದರಿಂದ ನಮ್ಮ ಜೀವನಕ್ಕೆ ಅನೇಕ ಪರಿಹಾರಗಳೇನು..?
ಜ್ಯೇಷ್ಠ ಮಾಸದ ಹುಣ್ಣಿಮೆಯಲ್ಲಿ ನಾವು ಏನೆಲ್ಲಾ ಮಾಡಬೇಕು..? ಆ ದಿನ ನಾವು ಅನುಸರಿಸುವ ಕ್ರಮಗಳೇನು..? ಇಲ್ಲಿವೆ ನೋಡಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ನೀಡುರುವ ಸಲಹೆಗಳು
ಜ್ಯೇಷ್ಠ ಮಾಸದ ಹುಣ್ಣಿಮೆಯಲ್ಲಿ ನಾವು ಯಾವ ಜಪಮಂತ್ರವನ್ನೂ ಪಟಿಸಬೇಕು..? ಈ ಮಂತ್ರವನ್ನೂ ನಾವು ದಿನವಿಡಿಯೆಲ್ಲಾ ಜಪಿಸುವುದರಿಂದ ನಮ್ಮ ಈ ಎಲ್ಲಾ ಫಲಗಳು ಸಿಗುತ್ತವೆ. ಆಮಂತ್ರ ಯಾವುದು ಇಲ್ಲಿದೆ ನೋಡಿ…
ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆ ಇದಾಗಿದ್ದು, ಈ ಅಮಾವಾಸ್ಯೆಯ ನಂತರ 20213ರ ಆಷಾಢ ಮಾಸವು ಆರಂಭವಾಗುತ್ತದೆ. ಜ್ಯೇಷ್ಠ ಅಮಾವಾಸ್ಯೆಯ ದಿನದಂದು ನಾವು ಈ ಮೇಲಿನ ಪರಿಹಾರ ಕ್ರಮಗಳನ್ನು ಅನುಸರಿಸುವುದರಿಂದ ಮಹಾಲಕ್ಷ್ಮಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು.