Monday, January 27, 2025

ಮಾಜಿ ಕ್ರಿಕೆಟಿಗ ರಾಬಿನ್​ ಉತ್ತಪ್ಪ ವಿರುದ್ದ ಅರೆಸ್ಟ್​ ವಾರೆಂಟ್​ ಜಾರಿ !

ಬೆಂಗಳೂರು : ಮಾಜಿ ಕ್ರಿಕೆಟಿ್ ರಾಬಿನ್​ ಉತ್ತಪ್ಪ ವಿರುದ್ದ ಬಂದನಕ್ಕೆ ವಾರೆಂಟ್​ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು. ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಫಿಎಫ್​ ಹಣ ನೀಡದ ಹಿನ್ನಲೆಯಲ್ಲಿ ಇದನ್ನು ಜಾರಿಗೊಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿದ್ದ ಉತ್ತಪ್ಪ. ತನ್ನ ನೌಕರರಿಗೆ ನೀಡುತ್ತಿದ್ದ ಸಂಬಳದ ಹಣದಲ್ಲಿ ಫಿಎಫ್​ ಹಣವನ್ನು ಕಡಿತಗೊಳಿಸಿದ್ದಾರೆನ ಮತ್ತು ಆ ಹಣವನ್ನು ಉದ್ಯೋಗಿಗಳ ಖಾತೆಗೆ ಜಮೆ ಮಾಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 23 ಲಕ್ಷ ಹಣವನ್ನು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದರ ಕುರಿತು ಪಿಎಫ್ಓ ರಿಜಿನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿಯವರು ಪುಲಕೇಶಿ ನಗರ ಪೊಲೀಸರಿಗೆ ಅರೆಸ್ಟ್​ ವಾರೆಂಟ್​​ ಜಾರಿ ಮಾಡುವಂತೆ ಪತ್ರ ಬರೆದಿದ್ದು. ಇದೇ ತಿಂಗಳು ಡಿಸೆಂಬರ್​​ 4ರಂದು ಅರೆಸ್ಟ್​ ವಾರೆಂಟ್​ ಜಾರಿ ಮಾಡಿದ್ದು. ರಾನಿನ್​ ಉತ್ತಪ ವಿರುದ್ದ ಕ್ರಮಕ್ಕೆ ಪುಲಕೇಶಿ ನಗರ ಪೊಲೀಸ್​ ಕ್ರಮಕ್ಕೆ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES