Wednesday, October 16, 2024

ಸಾಲು ಸಾಲು ಹಬ್ಬದ ಹಿನ್ನಲೆ ಹೂ,ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆ

ಬೆಂಗಳೂರು : ಸಾಲು ಸಾಲು ಹಬ್ಬದ ಹಿನ್ನಲೆ ಮಾರುಕಟ್ಟೆಯಲ್ಲಿ ಗರಿಗೆದರಿದ ಹಬ್ಬದ ವಾತವರಣ. ಶುಕ್ರವಾರ ಆಯುಧ ಪೂಜೆ ಹಿನ್ನೆಲೆ ಇಂದಿನಿಂದಲೇ ಹಬ್ಬದ ವ್ಯಾಪಾರ ಜೋರಾಗಿದ್ದು. ಕೆ.ಆರ್ ಮಾರ್ಕೇಟ್‌ನಲ್ಲಿ ಹಬ್ಬದ ವ್ಯಾಪಾರ ಬಲು ಜೋರಾಗಿದೆ.

ಕಳೆದ ಒಂದು ವಾರದಿಂದ ಮಳೆ ಹಿನ್ನೆಲೆ ಹೂವಿನ ಬೆಳೆ ಹಾಳಾಗಿದ್ದು ಹೂವಿನ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಎರಡು ವಾರಗಳಿಂದ ಕಡಿಮೆಯಾಗಿದ್ದ ಹೂವಿನ ಬೆಳೆ ದಿಡೀರನೆ ಹೆಚ್ಚಾಗಿರುವುದು ಜನರಲ್ಲಿ ಕೊಂಚ ಅಸಮಧಾನಕ್ಕೆ ಕಾರಣವಾಗಿದೆ. ಹೂವಿನ ಬೆಲೆ ಎಷ್ಟಿದೆ ಅನ್ನೋದನ್ನ ನೋಡೋದಾದರೆ

ಸೇವಂತಿಗೆ 400 ಕೆ.ಜಿ

ಕನಕಾಂಬರ 1500-2000 ಕೆ.ಜಿ

ಕಾಕಡ 600 ಕೆ.ಜಿ

ಮಲ್ಲಿಗೆ 1000-15000 ಕೆ.ಜಿ

ಗುಲಾಬಿ-400-500 ಕೆ.ಜಿ

ಜಾಜಿ- 500-600ಕೆ.ಜಿ

ಚಂಡು ಹೂ- 100-150 ಕೆ‌.ಜಿ

 

 

RELATED ARTICLES

Related Articles

TRENDING ARTICLES