Monday, July 1, 2024

ಟ್ರಾಫಿಕ್ ರೂಲ್ಸ್​​​​​​ ಫಾಲೋ ಮಾಡಿದ ಹಸು..! ವೀಡಿಯೋ ಫುಲ್ ವೈರಲ್

ಹಸುವೊಂದು ಟ್ರಾಫಿಕ್​ ರೂಲ್ಸ್​ ಫಾಲೋ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ. ಈ ದೃಶ್ಯಗಳು ಪುಣೆಯಲ್ಲಿ ಕಂಡುಬಂದಿದೆ. ಹಸುವೊಂದು ಕೆಂಪು ದೀಪದಲ್ಲಿ ತಾಳ್ಮೆಯಿಂದ ಕಾಯುತ್ತಿರುವ ವಿಡಿಯೋ ವೈರಲ್ ಈಗ ಭಾರಿ ವೈರಲ್​ ಆಗಿದೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಚಾವಣಿ ಕುಸಿತ: ಓರ್ವ ಸಾವು

ಪುಣೆ ಟ್ರಾಫಿಕ್ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಟ್ರಾಫಿಕ್ ಸ್ಟಾಪ್‌ನಲ್ಲಿ ಕಾರು ಮತ್ತು ಮೋಟಾರ್‌ಬೈಕ್ ಪಕ್ಕದಲ್ಲಿ ಹಸು ನಿಂತಿರುವುದನ್ನು ಕಾಣಬಹುದಾಗಿದೆ.

ಹಸುವು ಹಾರ್ನ್ ಮಾಡುವಿಕೆ ಮತ್ತು ಅದರ ಸುತ್ತಲಿನ ದಟ್ಟಣೆಯಿಂದ ವಿಚಲಿತರಾಗದೆ, ಬೀದಿ ದಾಟುವ ಮೊದಲು ಹಸಿರು ಬಣ್ಣಕ್ಕೆ ತಿರುಗಲು ಶಾಂತವಾಗಿ ಕಾಯುತ್ತಿದೆ ಈ ವಿಡಿಯೋ ಈ ಸಖತ್​​​ ವೈರಲ್​ ಆಗಿದೆ.

 

View this post on Instagram

 

A post shared by Pune City Police (@punepolicecity)

RELATED ARTICLES

Related Articles

TRENDING ARTICLES