Monday, July 1, 2024

ಯುವಕನ ಚಡ್ಡಿಯೊಳಗೆ ಅವಿತು ಕುಳಿತ ಹಾವು

ವೈರಲ್​​ ಆಗಿರುವ ವಿಡಿಯೋದಲ್ಲಿ ಯುವಕನ ಚಡ್ಡಿಯೊಳಗೆ ಹಾವೊಂದು ಅವಿತು ಕುಳಿತು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಇನ್‌ಸ್ಟಾಗ್ರಾಮ್​​ ಖಾತೆಯಲ್ಲಿ ಈ ವಿಡಿಯೋ ಭಾರಿ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಥೈಲ್ಯಾಂಡ್​​​ನಲ್ಲಿ ನಡೆದಿದ್ದು, ವೈರಲ್‌ ವಿಡಿಯೋದಲ್ಲಿ ಯುವಕನೊಬ್ಬ ಬೆಡ್‌ ಮೇಲೆ ಮಲಗಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಚಾವಣಿ ಕುಸಿತ: ಓರ್ವ ಸಾವು

ಆತನ ಚಡ್ಡಿಯೊಳಗೆ ಸಣ್ಣ ಗಾತ್ರದ ನಾಗರ ಹಾವು ಸೇರಿಕೊಂಡ ಕಾರಣ ಆತ ಯಾವುದೇ ಕಾರಣಕ್ಕೂ ಒಂದಿಷ್ಟು ಅಲುಗಾಡದೆ ಮಲಗಿರುತ್ತಾನೆ. ಬಳಿಕ ಉರಗ ತಜ್ಞರು ಬಂದು ಯುವಕನಿಗೆ ಯಾವುದೇ ಅಪಾಯವಾಗದಂತೆ ಸ್ನೇಕ್‌ ಹುಕ್‌ ಸಹಾಯದಿಂದ ಹಾವನ್ನು ನಿಧಾನವಾಗಿ ಹೊರತೆಗೆದಿದ್ದಾರೆ.

 

View this post on Instagram

 

A post shared by FOLKMEDIA ALTERNATIVE (@unikinfold)

RELATED ARTICLES

Related Articles

TRENDING ARTICLES