Monday, June 24, 2024

ಗಂಗಾವತರಣ ಭಾಗೀರಥಿ ಜಯಂತಿ ವಿಶೇಷ ಆಚರಣೆಯಿಂದಾಗುವ ಲಾಭಗಳೇನು ಗೊತ್ತಾ?

ಭಗೀರತನ ಪ್ರಯತ್ನದಿಂದ ಗಂಗಾಮಾತೆ ಭೂಮಿಗೆ ಬಂದದಿನವನ್ನು ಭಾಗೀರಥಿ ಜಯಂತಿ ಎಂದು ಆಚರಿಸಲಾಗುತ್ತದೆ. ಈ ಪುಣ್ಯದಾಯಕವಾದ ದಿನದಂದು 10 ಮಹಾದಾನಗಳನ್ನು ಮಾಡುವುದರಿಂದ ದಶಹರಪಾಪನಾಶಕಗಳು ಮತ್ತು ವಿಶೇಷವಾಗಿ ಪಿತೃಗಳು ತೃಪ್ತಿಹೊಂದಿ ಹರಸುತ್ತಾರೆ.

ಗಂಗಾವತರಣ (ಭಾಗೀರಥಿ ಜಯಂತಿ) ವಿಶೇಷ ಆಚರಣೆಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ವಿವರಣೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES