Wednesday, July 3, 2024

ಏಕದಂತ ಸಂಕಷ್ಟ ಚತುರ್ಥಿ: ವ್ರತದ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಂತ್ರಗಳ ಮಾಹಿತಿ ಇಲ್ಲಿದೆ

ಈ ವರ್ಷ ಏಕದಂತ ಸಂಕಷ್ಟ ಚತುರ್ಥಿಯನ್ನು 2024 ರ ಮೇ 26 ರಂದು ಭಾನುವಾರ ಆಚರಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ, ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ಥಿ ವ್ರತವನ್ನು ಏಕದಂತ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನ ಗಣಪತಿಯನ್ನು ನಿಯಮಾನುಸಾರ ಪೂಜಿಸಲಾಗುತ್ತದೆ ಮತ್ತು ಈ ದಿನ ಸಂತಾನ ಬಯಸುವ ದಂಪತಿಗಳು ಕೂಡ ಸಂತಾನ ಪ್ರಾಪ್ತಿಯಾಗಬೇಕೆಂಬ ಆಸೆಯಿಂದ ನಿರ್ಜಲ ವ್ರತವನ್ನು ಮಾಡುತ್ತಾರೆ.

ಏಕದಂತ ಮಹಾಗಣಪತಿಯ ಆರಾಧನೆಯಿಂದ ಸಿಗುವ ಲಾಭಗಳೇನು ಗೊತ್ತಾ?

ಏಕದಂತ ಸಂಕಷ್ಟ ಚತುರ್ಥಿಯಂದು ಯಾವ ನೈವೇದ್ಯ ಅರ್ಪಿಸಬೇಕು ಗೊತ್ತಾ?

ಸಂಕಷ್ಟ ಚತುರ್ಥಿಯಂದು ಭಕ್ತರು ಮಾಡಬೇಕಾದ ಪೂಜಾ ವಿಧಿ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.

RELATED ARTICLES

Related Articles

TRENDING ARTICLES