Monday, May 20, 2024

ದಿನ ಭವಿಷ್ಯ: ಈ ರಾಶಿಯವರು ಇಂದು ವಿನಾಕಾರಣ ದಂಡ ಕಟ್ಟುವಿರಿ

ಇಂದು ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ಮಾಹಿತಿ 

ಮೇಷ: ಉದ್ಯೋಗದಲ್ಲಿ ಪ್ರಯತ್ನದಿಂದ ಯಶಸ್ಸು, ಹಣ ಬಂದರೂ ಉಳಿಯುವುದಿಲ್ಲ , ಸುಖ ಭೋಜನ

ವೃಷಭ: ಶತ್ರು ನಾಶ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

ಮಿಥುನ: ಸಾಲದಿಂದ ಮುಕ್ತಿ, ವಿನಾಕಾರಣ ದಂಡ ಕಟ್ಟುವಿರಿ, ಗೆಳೆಯರ ಕಷ್ಟದಲ್ಲಿ ಭಾಗಿಯಾಗುವಿರಿ

ಕರ್ಕಾಟಕ: ತೀರ್ಥ ಯಾತ್ರೆ ಯೋಗ, ಆಲಸ್ಯ ಮನೋಭಾವ, ಶ್ರಮಕ್ಕೆ ತಕ್ಕ ಫಲ

ಸಿಂಹ: ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಸಾಧಾರಣ ಲಾಭ, ಅವಾಚ್ಯ ಪದಗಳಿಂದ ನಿಂದನೆ.

ಕನ್ಯಾ: ದಂಪತಿಯಲ್ಲಿ ವಿರಸ, ಸ್ತ್ರೀಯರು ತಾಳ್ಮೆಯಿಂದ ವರ್ತಿಸಿ, ಹಣಕಾಸಿನಲ್ಲಿ ಮುಗ್ಗಟ್ಟು

ತುಲಾ: ಸೌಜನ್ಯದಿಂದ ಇರಿ, ಮಕ್ಕಳಿಂದ ನೆಮ್ಮದಿ, ವಿವಾಹ ಯೋಗ

ವೃಶ್ಚಿಕ: ನಾನಾ ರೀತಿಯ ಚಿಂತೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಅತಿಯಾದ ಭಯ

ಧನಸ್ಸು: ವಾದ ವಿವಾದಗಳಲ್ಲಿ ಸೋಲು, ದೂರ ಪ್ರಯಾಣ ಮಾಡುವಿರಿ, ಮಾತುಗಳಿಂದ ಅನರ್ಥ

ಮಕರ: ಪತ್ನಿಗೆ ಅನಾರೋಗ್ಯ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಅತಿಯಾದ ತಿರುಗಾಟ

ಕುಂಭ: ಕಂಪ್ಯೂಟರ್ ವ್ಯಾಪಾರಿಗಳಿಗೆ ತೊಂದರೆ, ಇಷ್ಟ ಕಾರ್ಯಗಳಲ್ಲಿ ಸಿದ್ಧಿ, ಹಿರಿಯರಿಂದ ಆಶೀರ್ವಾದ ಪಡೆಯಿರಿ

ಮೀನ: ಇಷ್ಟ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಗಳಿಕೆ ವಾಹನ, ಚಾಲಕರಿಗೆ ತೊಂದರೆ

RELATED ARTICLES

Related Articles

TRENDING ARTICLES