Sunday, May 12, 2024

ದಿನಭವಿಷ್ಯ: ಈ ರಾಶಿಯವರಿಗೆ ಇಂದು ದಾಂಪತ್ಯದಲ್ಲಿ ಕಿರಿಕಿರಿ,ಮಕರ ರಾಶಿಯವರಿಗೆ ಪ್ರೀತಿ ಪ್ರೇಮದಿಂದ ನೋವು

ಇಂದು ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ಮಾಹಿತಿ 

ಮೇಷ: ಆರ್ಥಿಕ ಅನುಕೂಲ, ಉತ್ತಮ ಪ್ರಶಂಸೆ, ತಾಯಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲ.

ವೃಷಭ: ದಾಂಪತ್ಯದಲ್ಲಿ ಕಿರಿಕಿರಿ, ಅಧಿಕ ಕೋಪ ತಾಪಗಳು, ಉದ್ಯೋಗ ಬದಲಾವಣೆಯಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ.

ಮಿಥುನ: ಶತ್ರು ಕಾಟ, ಸಾಲಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಿಂದ ದೂರ, ಪ್ರಯಾಣದಲ್ಲಿ ಒತ್ತಡ.

ಕಟಕ: ಅನಿರೀಕ್ಷಿತ ಲಾಭ, ಪ್ರಯಾಣದಲ್ಲಿ ಅವಘಡ, ಮಾನಸಿಕ ಒತ್ತಡ, ವ್ಯವಹಾರದಲ್ಲಿ ಸಮಸ್ಯೆ.

ಸಿಂಹ: ಭೂಮಿ ವ್ಯವಹಾರದಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಅನುಕೂಲ, ಪಾಲುದಾರಿಕೆಯಿಂದ ಯೋಗ ಫಲಗಳು, ತಂದೆಯಿಂದ ಸಹಕಾರ.

ಕನ್ಯಾ: ಮಿತ್ರರಿಂದ ಸಹಕಾರ, ಆರೋಗ್ಯದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಕಿರಿಕಿರಿ, ಭವಿಷ್ಯದ ಚಿಂತೆ.

ತುಲಾ: ದಾಂಪತ್ಯ ಕಲಹ, ಅನಿರೀಕ್ಷಿತ ಧನಾಗಮನ, ಕುಟುಂಬದಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ, ಸಾಲ ತೀರಿಸುವ ಯೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸ್ಸು: ಸಾಲ ಸಿಗುವುದು ಕಷ್ಟ ಸಾಧ್ಯ, ಸೇವಾ ವೃತ್ತಿ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಬಾಲಗ್ರಹ ದೋಷ.

ಮಕರ: ಪ್ರೀತಿ ಪ್ರೇಮದಿಂದ ನೋವು,  ಅನಿರೀಕ್ಷಿತ ಲಾಭ, ಮಕ್ಕಳಿಂದ ಯೋಗ ಫಲ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

ಕುಂಭ: ಅಧಿಕ ಒತ್ತಡ, ವಾಹನದ ಮೇಲೆ ಸಾಲದ ಆಲೋಚನೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅವಕಾಶ.

ಮೀನ: ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆಗಳು, ನೆರೆಹೊರೆಯವರಿಂದ ಸಮಸ್ಯೆ, ದೂರ ಪ್ರಯಾಣದಲ್ಲಿ ಅನುಕೂಲ.

RELATED ARTICLES

Related Articles

TRENDING ARTICLES