Monday, May 20, 2024

ದಿನ ಭವಿಷ್ಯ: ರಾಜಕೀಯ ಕ್ಷೇತ್ರದಲ್ಲಿ ಈ ರಾಶಿಯವರಿಗೆ ಶುಭ, ವೃಶ್ಚಿಕ ರಾಶಿಯವರಿಗೆ ಇಂದು ಆದಾಯಕ್ಕಿಂತ ಖರ್ಚು ಜಾಸ್ತಿ

ಇಂದು ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ಮಾಹಿತಿ 

ಮೇಷ: ಹೊಸ ವ್ಯವಹಾರಗಳಿಂದ ಲಾಭ, ವಿಧೇಯತೆ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದುಂದು ವೆಚ್ಚ, ತಿರುಗಾಟ

ವೃಷಭ: ಉದ್ಯಮಿಗಳಿಗೆ ಅಧಿಕ ಲಾಭ, ಅಪರಿಚಿತರ ವಿಷಯದಲ್ಲಿ ಜಾಗೃತೆ, ಕುತಂತ್ರದಿಂದ ಹಣ ಸಂಪಾದನೆ.

ಮಿಥುನ: ಅತಿಯಾದ ಆತ್ಮವಿಶ್ವಾಸ, ಮಿತ್ರರ ಬೆಂಬಲ, ಕಾರ್ಯ ವಿಕಲ್ಪ, ಶತ್ರು ನಾಶ, ವಾದ ವಿವಾದಗಳಿಂದ ದೂರವಿರಿ.

ಕಟಕ: ಮಾನಸಿಕ ಒತ್ತಡ, ದಂಡ ಕಟ್ಟುವಿರಿ, ನಿಮ್ಮ ಮಾತುಗಳಿಂದ ಕಲಹ ಸಾಧ್ಯತೆ, ಸೌಜನ್ಯದಿಂದ ವರ್ತಿಸಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.

ಸಿಂಹ: ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸುಖ ಭೋಜನ, ವಿಪರೀತ ಖರ್ಚು.

ಕನ್ಯಾ: ರಾಜಕೀಯ ಕ್ಷೇತ್ರದವರೆಗೆ ಶುಭ, ದೈವಿಕ ಚಿಂತನೆ, ಮೂಗಿನ ಮೇಲೆ ಕೋಪ, ಸ್ನೇಹಿತರಿಂದ ಹಿತ ನುಡಿ, ಶರೀರದಲ್ಲಿ ಆಯಾಸ..

ತುಲಾ: ಋಣ ವಿಮೋಚನೆ, ಸುಳ್ಳು ಮಾತನಾಡುವಿರಿ, ಕೃಷಿಕರಿಗೆ ಅಲ್ಪ ಲಾಭ, ಸುಖ ಭೋಜನ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ಸಿರಾಸ್ತಿ ಮಾರಾಟ, ಕುಟುಂಬ ಸೌಖ್ಯ.

ಧನಸ್ಸು: ವಿವಿಧ ರೀತಿಯ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಪರಸ್ಥಳ ವಾಸ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ಮಕರ: ರಫ್ತು ಮಾರಾಟದಿಂದ ಲಾಭ, ಮಾತಿಗೆ ಮರುಳಾಗದಿರಿ, ಬಹು ಸೌಖ್ಯ, ಉದ್ಯೋಗದಲ್ಲಿ ಬಡ್ತಿ

ಕುಂಭ: ಮಾನಸಿಕ ಒತ್ತಡ, ಹಿತ ಶತ್ರು ಭಾದೆ, ಮನೆಯವರ ಭಾವನೆಗಳಿಗೆ ಸ್ಪಂದಿಸುವಿರಿ, ತೀರ್ಥ ಯಾತ್ರೆ,ಸಕಾಲಕ್ಕೆ ಭೋಜನ.

ಮೀನ: ನೀಚ ಜನರಿಂದ ದೂರವಿರಿ, ಪಾಪ ಬುದ್ಧಿ, ಸಾಧಾರಣ ಪ್ರಗತಿ, ಮನಕ್ಲೇಶ, ವಿದ್ಯೆಯಲ್ಲಿ ಪ್ರಗತಿ,ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಇಂದಿನ ಪಂಚಾಂಗ

ರಾಹುಕಾಲ : 3:01 ರಿಂದ 5:03
ಗುಳಿಕಕಾಲ : 12:27 ರಿಂದ 1:59
ಯಮಗಂಡ ಕಾಲ : 9:23 ರಿಂದ 10:55

ಮಂಗಳವಾರ, ಅಷ್ಟಮಿ ತಿಥಿ

ಪೂರ್ವಾಷಾಡ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ,

RELATED ARTICLES

Related Articles

TRENDING ARTICLES