Monday, May 20, 2024

ದಿನಭವಿಷ್ಯ: ಈ ರಾಶಿಯವರು ಇಂದು ಪ್ರೀತಿ ವಿಷಯದಲ್ಲಿ ತೊಂದರೆ ಅನುಭವಿಸುವಿರಿ

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ವ್ಯಾಪಾರದಲ್ಲಿ ಅನುಕೂಲ, ಸಂಗಾತಿಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಮಾಟ ಮಂತ್ರ ತಂತ್ರದ ಆತಂಕ.

ವೃಷಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸ್ವಂತ ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ.

ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ದುಷ್ಟ ಆಲೋಚನೆಗಳು, ಗುಪ್ತ ವಿಷಯಗಳಿಂದ ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಉದ್ಯೋಗ ಲಾಭ, ಗೃಹ ನಿರ್ಮಾಣದ ಆಸೆ ಈಡೇರುತ್ತೆ, ವೈಯಕ್ತಿಕ ತೇಜೋವಧೆ, ಸ್ತ್ರೀಯರಿಂದ ಅನುಕೂಲ.

ಸಿಂಹ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮ ವಿಷಯಗಳಿಂದ ತೊಂದರೆ, ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ, ಶತ್ರು ಕಾಟ, ಗುಪ್ತ ಆಲೋಚನೆಗಳು.

ಕನ್ಯಾ: ಆರ್ಥಿಕ ಅನುಕೂಲ, ಆಕಸ್ಮಿಕ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಬೇಸರ,

ತುಲಾ: ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ , ನೆರೆಹೊರೆಯವರಿಂದ ಅನುಕೂಲ, ದಾಯಾದಿಗಳ ಕಿರಿಕಿರಿ, ಉದ್ಯೋಗದಲ್ಲಿ ತೊಂದರೆ,

ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಅಧಿಕ ಖರ್ಚು, ಮಹಿಳೆಯರಿಂದ ಸಹಾಯ, ತಂದೆಯಿಂದ ಧನಾಗಮನ,

ಧನಸ್ಸು: ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಲಾಭ, ಪೊಲೀಸ್ ಸ್ಟೇಷನ್‌ಗೆ ಅಲೆದಾಟ, ಕುಟುಂಬ ಗೌರವಕ್ಕೆ ಧಕ್ಕೆ

ಮಕರ: ಆಸೆ ಆಕಾಂಕ್ಷೆಗಳು ಹೆಚ್ಚು, ಮೋಜುಮಸ್ತಿಯಲ್ಲಿ ತೊಡಗುವಿರಿ, ಪ್ರೀತಿ ಪ್ರೇಮದ ವಿಷಯಗಳಿಂದ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ

ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ, ಅಪರಿಚಿತರಿಂದ ಅನುಕೂಲ, ವಾಹನಗಳಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ

ಮೀನ: ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಒತ್ತಡ, ದುಷ್ಟ ಸ್ನೇಹಿತರ ಸಹವಾಸ, ಆರ್ಥಿಕವಾಗಿ ಅಡೆತಡೆ

RELATED ARTICLES

Related Articles

TRENDING ARTICLES