Saturday, May 11, 2024

ಹೋಳಿ ಹುಣ್ಣಿಮೆ ದಿನ ಈ ಕೆಲಸ ಮಾಡಿದ್ರೆ ‘ಸಾಲಬಾಧೆ’, ನಿಮ್ಮ ಮನೆಯ ‘ದಾರಿದ್ರ್ಯ’ ನಿವಾರಣೆ ಆಗುತ್ತೆ!

ಬೆಂಗಳೂರು : ಫಾಲ್ಗುಣ ಮಾಸದ ಹೋಳಿ ಹುಣ್ಣಿಮೆಯ ವಿಶೇಷತೆಗಳು ಮತ್ತು ಉಪಛಯಾ ಚಂದ್ರಗ್ರಹಣದ ವಿಶೇಷತೆಗಳ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಪವರ್ ಟಿವಿಗೆ ಮಾಹಿತಿ ನೀಡಿರುವ ಅವರು, ಅಂಶಿಕ ಚಂದ್ರಗ್ರಹಣದಿಂದ ಪ್ರಾರಂಭವಾಗುವ ಈ ಗ್ರಹಣವು ಉಪಛಾಯ ಚಂದ್ರಗ್ರಹಣವಾಗಿ ಸಂಭವಿಸಲಿದೆ. 100 ವರ್ಷಗಳ ನಂತರ ಈ ರೀತಿಯ ಚಂದ್ರಗ್ರಹಣ ಬರುತ್ತಿದೆ ಎಂದು ಹೇಳಿದ್ದಾರೆ.

ಗ್ರಹಣವು ಎಲ್ಲಿಲ್ಲೆ ಸಂಭವಿಸಲಿದೆ?

ಭಾರತ ಹಾಗೂ ಕರ್ನಾಟಕದ ಮೇಲೆ ಆಗುವ ಪ್ರಭಾವಗಳು

ಹುಣ್ಣಿಮೆಯ ದಿನದಂದು ಏನನ್ನು ಮಾಡಬೇಕು?

12 ರಾಶಿಯವರು ಈ ಗ್ರಹಣದಲ್ಲಿ ಏನನ್ನು ಮಾಡಬೇಕು?

ಗ್ರಹಣದ ಅಂಗವಾಗಿ ಲಕ್ಷ್ಮೀಪ್ರತ್ಯಂಗಿರಾ ಹೋಮ

ಉಪಛಯಾ ಚಂದ್ರಗ್ರಹಣದ ಅಂಗವಾಗಿ ಶ್ರೀಮಢದಲ್ಲಿ ಲಕ್ಷ್ಮೀಪ್ರತ್ಯಂಗಿರಾ ಹೋಮ ಹಮ್ಮಿಕೊಳ್ಳಲಾಗಿದೆ. ಸಾಲಬಾಧೆ, ಅನಾರೋಗ್ಯದ ಬಾಧೆ, ಹಿತಶತ್ರುಗಳ ಬಾಧೆ, ಮಾನಸಿಕ ಚಿಂತೆ, ಎಲ್ಲಾ ಕಡೆ ಹಿನ್ನಡೆ, ರಾಜಕೀಯದಲ್ಲಿ ಅಧಿಕಾರ ಪ್ರಾಪ್ತಿಗಾಗಿ, ನಾಡೆನೆಲ್ಲೆಡೆ ಉಂಟಾಗಿರುವ ಬರಗಾಲದ ಪರಿಹಾರಕ್ಕಾಗಿ, ರೈತರ ಒಳಿತಿಗಾಗಿ, ಮಳೆ ಬೆಳೆಗಾಗಿ ಹಾಗೂ ದೇಶದ ಒಳಿತಿಗಾಗಿ ಈ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES