Tuesday, May 21, 2024

ದಿನ ಭವಿಷ್ಯ: ಮಾರ್ಚ್​ ತಿಂಗಳ ಮೊದಲ ದಿನ ಈ ರಾಶಿಯವರಿಗೆ ಜಾಕ್ ಪಾಟ್

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ಆರ್ಥಿಕ ಹಿನ್ನಡೆ, ದಾಂಪತ್ಯ ಕಲಹ, ಕೌಟುಂಬಿಕ ಸಹಕಾರದಲ್ಲಿ ಹಿನ್ನಡೆ, ಶುಭ ಕಾರ್ಯದಲ್ಲಿ ಯಶಸ್ಸು.

ವೃಷಭ: ಅನಾರೋಗ್ಯ ಸಮಸ್ಯೆ, ಗೌರವಕ್ಕೆ ಧಕ್ಕೆ ಅವಮಾನ, ಅವಕಾಶ ವಂಚಿತರಾಗುವಿರಿ, ವಿದ್ಯಾಭ್ಯಾಸದಲ್ಲಿ ಅನುಕೂಲ.

ಮಿಥುನ: ಉದ್ಯೋಗ ಲಾಭ, ಅಧಿಕಾರಿಗಳಿಂದ ಸ್ಪಂದನೆ, ಶುಭ ಕಾರ್ಯಗಳಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ.

ಕಟಕ: ವ್ಯವಹಾರದಲ್ಲಿ ಚೇತರಿಕೆ, ಪಿತ್ರಾರ್ಜಿತ ಸ್ವತ್ತಿನಿಂದ ಸಮಸ್ಯೆ, ಆರೋಗ್ಯದಲ್ಲಿ ಸುಧಾರಣೆ, ಉದ್ಯೋಗ ಪ್ರಾಪ್ತಿ.

ಸಿಂಹ: ಅನಿರೀಕ್ಷಿತ ಖರ್ಚು, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮೋಸದ ಬಲೆಗೆ ಸಿಲುಕುವಿರಿ, ಪತ್ರ ವ್ಯವಹಾರದಲ್ಲಿ ಸಮಸ್ಯೆ.

ಕನ್ಯಾ: ವ್ಯವಹಾರದಲ್ಲಿ ಅಧಿಕ ಒತ್ತಡ, ಅವಮಾನ ಅಪವಾದ ಕಿರಿಕಿರಿಗಳು, ದಾಂಪತ್ಯದಲ್ಲಿ ಮನಸ್ತಾಪ, ಮಕ್ಕಳ ಭವಿಷ್ಯದ ಚಿಂತೆ.

ತುಲಾ: ಶುಭ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸಹಕಾರ, ಆರೋಗ್ಯದಲ್ಲಿ ಸುಧಾರಣೆ, ಅಧಿಕಾರಿಗಳಿಂದ ಪ್ರೋತ್ಸಾಹ.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸೆ, ಆರ್ಥಿಕ ಮುಗ್ಗಟ್ಟು, ಅನಿರೀಕ್ಷಿತ ಖರ್ಚು.

ಧನಸ್ಸು: ಗುರು ಹಿರಿಯರ ಮಾರ್ಗದರ್ಶನ, ಆರ್ಥಿಕ ಚೇತರಿಕೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಅನುಕೂಲ.

ಮಕರ: ಆರ್ಥಿಕ ಹಿನ್ನೆಡೆ, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ಮನಸ್ತಾಪ, ಮಕ್ಕಳಿಂದ ನಷ್ಟ.

ಕುಂಭ: ಮಾಟ ಮಂತ್ರ ತಂತ್ರದ ಭಾವ, ಕೌಟುಂಬಿಕ ನೆಮ್ಮದಿ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಗುರು ಹಿರಿಯರ ಮಾರ್ಗದರ್ಶನ.

ಮೀನ: ವ್ಯವಹಾರದಲ್ಲಿ ಪ್ರಗತಿ, ಅಧಿಕಾರಿಗಳಿಂದ ಮಾರ್ಗದರ್ಶನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನಿರ್ಧಾರಗಳಲ್ಲಿ ಸೋಲು.

RELATED ARTICLES

Related Articles

TRENDING ARTICLES