Monday, December 23, 2024

Horoscope Today: ವಿವಿಧ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ಕೋರ್ಟು ವ್ಯವಹಾರಗಳಲ್ಲಿ ಹಿನ್ನಡೆ, ಸಾಲ ತೀರಿಸಿದ ಸಂತೃಪ್ತಿ, ವಿವಿಧ ಮೂಲಗಳಿಂದ ಧನಾದಾಯ

ವೃಷಭ: ಸ್ವಂತ ವಿಚಾರಗಳಲ್ಲಿ ಗಮನಹರಿಸಿ, ಉನ್ನತ ವ್ಯಾಸಂಗದಲ್ಲಿ ಶುಭ, ವ್ಯಾಪಾರಿಗಳಿಗೆ ಲಾಭ

ಮಿಥುನ: ವಿವೇಚನೆಯಿಂದ ಕಾರ್ಯಜಯ, ಮಾನಸಿಕ ಸಂತುಷ್ಟಿ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಫಲ

ಕರ್ಕಾಟಕ: ಉತ್ತಮ ಧನಾರ್ಜನೆ, ದೇವತಾನುಗ್ರಹದಿಂದ ಕಾರ್ಯದಲ್ಲಿ ಯಶಸ್ಸು, ವಿವಾಹಕಾಂಕ್ಷಿಗಳಿಗೆ ಶುಭ

ಸಿಂಹ: ಆರೋಗ್ಯ ಗಮನಿಸಿ, ಗೌರವಪ್ರಾಪ್ತಿ, ಧನಾರ್ಜನೆಗೆ ಸರಿಸಮವಾದ ಖರ್ಚು

ಕನ್ಯಾ: ಸಹೋದ್ಯೋಗಿಗಳ ಸಲಹೆಗಳಿಂದ ಪ್ರಗತಿ, ಕುಟುಂಬದಲ್ಲಿ ಸಂತಸ, ಮಾನಸಿಕ ನೆಮ್ಮದಿ

ತುಲಾ: ಹಿರಿಯರಿಂದ, ಮಕ್ಕಳಿಂದ ಸಂತೋಷ,ನೂತನ ಮಿತ್ರರ ಭೇಟಿ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ

ವೃಶ್ಚಿಕ: ಸದೃಢ ಆರೋಗ್ಯ, ಹೆಚ್ಚಿನ ಸ್ಥಾನಮಾನಕ್ಕಾಗಿ ಪರಿಶ್ರಮ, ಧನವೃದ್ದಿ

ಧನುಸ್ಸು: ಮಿತ್ರರೊಂದಿಗೆ ಪ್ರಯಾಣ, ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಫಲ, ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ

ಮಕರ: ದಂಪತಿಗಳು ಅನ್ಯೋನ್ಯತೆಗೆ ಗಮನಹರಿಸಿ, ಆರೋಗ್ಯ ವೃದ್ಧಿ, ಉದ್ಯೋಗ ನಿಮಿತ್ತ ಪ್ರಯಾಣ

ಕುಂಭ: ಸತ್ಕಾರ್ಯಕ್ಕಾಗಿ ಧನವ್ಯಯ, ಗುರು ಹಿರಿಯರಿಂದ ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ ಅನುಕೂಲಕರ

ಮೀನ: ಉತ್ತಮ ಆರೋಗ್ಯ, ಆಸ್ತಿಯ ವಿಚಾರದಲ್ಲಿ ಪ್ರಗತಿ, ಸ್ವಪ್ರಯತ್ನದಿಂದ ಫಲ

RELATED ARTICLES

Related Articles

TRENDING ARTICLES