Thursday, January 23, 2025

ವರ್ತೂರು ಸಂತೋಷ್​ ಗೆ ಷರತ್ತುಬದ್ದ ಜಾಮೀನು ಮಂಜೂರು!

ಬೆಂಗಳೂರು: ಹುಲಿ ಉಗುರು ಪೆಂಡೆಂಟ್​ ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಗೆ ಇಂದು ಷರತ್ತು ಬದ್ದ ಜಾಮೀನು ನೀಡಿ ಹೈಕೋರ್ಟ್​ ಆದೇಶಿಸಿದೆ.

ಬೆಂಗಳೂರಿನ ಎರಡನೇ ಎಸಿಜೆಎಂ ನ್ಯಾಯಾಲಯ ಗುರುವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿ ತೀರ್ಪು ಇಂದಿಗೆ ಕಾಯ್ದಿರಿಸಿತ್ತು,  ನ್ಯಾಯಾದೀಶರಾದ ನಾಗೇಂದ್ರ ಅವರಿಂದ ಇಂದು ಜಾಮೀನು ಮಂಜೂರಾಗಿದ್ದು ನಾಲ್ಕು ಸಾವಿರ ಭದ್ರತೆ ಹಾಗು ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತಿ ವಿಧಿಸಿತು.

ಇದನ್ನೂ ಓದಿ: ನಂದಿ ಬೆಟ್ಟಕ್ಕೆ ರೋಪ್​ ನಿರ್ಮಾಣ: ಸಚಿವ ಸುಧಾಕರ್ ಭೇಟಿ! 

ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಗೆ ಇಂದು ಜಾಮೀನು ಮಂಜೂರಾದ ಹಿನ್ನೆಲೆ ಇಂದು ಸಂಜೆ ವೆಳೆಗೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES