Sunday, January 19, 2025

WorldCup-2023: ಇಂದು ಭಾರತ-ನ್ಯೂಜಿಲ್ಯಾಂಡ್​ ಸೆಣಸಾಟ: ಟಾಸ್​ ಗೆದ್ದ ಭಾರತ ಫೀಲ್ಡಿಂಗ್​ ಆಯ್ಕೆ

ಹಿಮಾಚಲ ಪ್ರದೇಶ: ICC ಏಕದಿನ ವಿಶ್ವಕಪ್ 2023 ರಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಣೆಸಾಟ ನಡೆಸಲಿವೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಉಭಯ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲೂ ಜಯ ಸಾಧಿಸಿವೆ.

ಇದನ್ನೂ ಓದಿ: ಯುವಕ ಯುವತಿಯರ ಮಧ್ಯೆ ಗಲಾಟೆ!

ರನ್​ರೇಟ್ ಆಧಾರದ ಮೇಲೆ ಪಾಯಿಂಟ್ ಪಟ್ಟಿಯಲ್ಲಿ ಕಿವೀಸ್ ಪಡೆ ಅಗ್ರಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ.

ಟಾಸ್​ ಗೆದ್ದ ಭಾರತ : ಐಸಿಸಿ ಕ್ರಿಕೆಟ್​  ವರ್ಲ್ಡ್​ ಕಪ್​ ನ 21 ಮ್ಯಾಚ್​ ಇಂದು ಧರ್ಮಸಾಲಾದಲ್ಲಿ ನಡೆಯಲಿದ್ದು ಇಂದಿನ ಪಂದ್ಯದ ಟಾಸ್​ ಗೆದ್ದ ಭಾರತ ಫೀಲ್ಡಿಂಗ್​ ಆಯ್ಕೆ ಮಡಿಕೊಂಡಿದೆ.

RELATED ARTICLES

Related Articles

TRENDING ARTICLES