Sunday, January 12, 2025

₹2000 ನೋಟು ವಾಪಸ್‌ಗೆ ಇಂದೇ ಕಡೇ ದಿನ

ಬೆಂಗಳೂರು : 2000 ರೂಪಾಯಿ ನೋಟು ವಾಪಸ್‌ಗೆ ಇಂದು ಕೊನೇ ದಿನವಾಗಿದೆ.

ಮೇ 19, 2023 ರಂದು RBI ತನ್ನ ಈ ಹೊಸ ಪಿಂಕ್‌ ನೋಟುಗಳನ್ನು ಹಿಂದೆತೆಗೆದುಕೊಳ್ಳುವುದಾಗಿ ಘೋಷಿಸಿತು. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಭಾರತೀಯ ರಿಸರ್ವರ್‌ ಬ್ಯಾಂಕ್ “2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ.

ಇದನ್ನೂ ಓದಿ :ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸಭೆ ಇಂದು

ಹೀಗಾಗಿ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಆದ್ದರಿಂದ, ಸೆ.30ರೊಳಗೆ ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು. ಡೆಡ್‌ಲೈನ್‌ ಇಂದಿಗೆ ಅಂತ್ಯವಾಗಲಿದ್ದು, ನಾಳೆಯಿಂದ ಪಿಂಕ್‌ ನೋಟ್‌ ಅಮಾನ್ಯಗೊಳ್ಳುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES