Wednesday, January 22, 2025

ಮೊಬೈಲ್ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು

ಬೆಂಗಳೂರು : ಮೊಬೈಲ್ ಮತ್ತು ಹಣ ದೋಚಲು ಬಂದಿದ್ದ ಕಳ್ಳನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಗರದ ಸುಮನಹಳ್ಳಿ ಜಂಕ್ಷನ್ ಬಳಿ ನಡೆದಿದೆ.

ಮನೋಹರ್ ಎಂಬ ಕಳ್ಳನೊಬ್ಬನು ಜಂಕ್ಷನ್ ಬಳಿ ಜನರಿಗೆ ಚಾಕು ತೋರಿಸಿ ಮೊಬೈಲ್ ಹಾಗೂ ಹಣವನ್ನು ಕೊಡಲು ಬೆದರಿಸುತ್ತಿದ್ದನು. ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಆರೋಪಿಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಇದನ್ನು ಓದಿ : ಮದುವೆ ಬಳಿಕ ಎಸ್ಕೇಪ್ ಆದ ಪತ್ನಿ: ಪೋಲಿಸ್ ಠಾಣೆ ಮೆಟ್ಟಿಲೇರಿದ ಗಂಡ

ಬಳಿಕ ಹಿಗ್ಗಾಮುಗ್ಗ ಹೊಡೆದಿದ್ದು, ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದ ಸಾರ್ವಜನಿಕರು. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣಾ ಪೋಲಿಸರು ಭೇಟಿ ನೀಡಿದ್ದು, ಸದ್ಯ ಆರೋಪಿ ಮನೋಹರ್​ಗೆ ಚಿಕಿತ್ಸೆ ಕೊಡಿಸಿ ವಿಚಾರಣೆಗೆ ಕರೆದುಕೊಂಡು ಹೋಗಿರುವ ಪೋಲಿಸರು.

RELATED ARTICLES

Related Articles

TRENDING ARTICLES