Monday, December 23, 2024

5 ತಿಂಗಳ ಮಗುವಿಗೆ ವಿಷ ಬೆರಸಿ ಕೊಲೆ ಮಾಡಿದ ಪಾಪಿ ಮಲತಾಯಿ

ಯಾದಗಿರಿ : ಹಂತಕಿ ಮಲತಾಯಿ ಒಬ್ಬಳು ಹಸುಗೂಸಿಗೆ ವಿಷ ಬೆರೆಸಿ ಕೊಲೆ ಮಾಡಿ ಹೂತಿಟ್ಟಿದ್ದ ಮಹಿಳೆ ಘಟನೆ ತಾಲೂಕಿನ ಚಾಮನಳ್ಳಿ ಗ್ರಾಮದಲ್ಲಿ ನಡೆದಿದೆ.

ಆಸ್ತಿ ವಿಚಾರದ ಹಿನ್ನೆಲೆ ಮೊದಲ ಪತ್ನಿ ಸಂಗೀತಾ ಎಂಬ ಮಹಿಳೆ 5 ತಿಂಗಳ ಮಗುವಿಗೆ ಹಾಲಿನಲ್ಲಿ ವಿಷ ಬೆರಸಿ ಕೊಲೆ ಮಾಡಿದ್ದ ಹಂತಕಿ ಮಲತಾಯಿ ದೇವಮ್ಮ ಆರೋಪಿ. ಅಷ್ಟೇ ಅಲ್ಲದೆ ಸಂಗೀತಾಳ ತಾಯಿಯ ತವರೂರಾದ ಚಾಮನಳ್ಳಿ ಗ್ರಾಮದಲ್ಲಿ ಕೊಲೆ ಮಾಡಿದ್ದು, ಬಳಿಕ ಮೃತಪಟ್ಟ ಮಗುವನ್ನು ಹೂತಿಟ್ಟು ಅಂತ್ಯಕ್ರಿಯೆ ಕೂಡ ಮಾಡಿದ್ದ ದೇವಮ್ಮ.

ಇದನ್ನು ಓದಿ : ಶ್ರೀರಂಗಪಟ್ಟಣದಲ್ಲಿ ಮುಂದುವರಿದ ಕಾವೇರಿ ಹೋರಾಟ

ಈ ಪ್ರಕರಣದ ಹಿನ್ನಲೆ ಮಲತಾಯಿ ದೇವಮ್ಮನ ಮೇಲೆ ಕೊಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ತನಿಖೆ ದೃಷ್ಟಿಯಿಂದ ಮಗುವಿನ ಶವ ಹೂತಿಟ್ಟಿದ್ದ ಸ್ಥಳದಲ್ಲಿ ಪೋಲಿಸರ ಕಣ್ಗಾವಲು. ಬಳಿಕ ಹೂತಿಟ್ಟಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಯಲಿದೆ.

RELATED ARTICLES

Related Articles

TRENDING ARTICLES