Monday, December 23, 2024

ಪ್ರಿಯಕರನಿಂದಲೇ ಯುವತಿಯ ಕೊಲೆ

ಬೆಂಗಳೂರು : ಪ್ರೀತಿಸುತ್ತಿದ್ದ ಪ್ರಿಯಕರನಿಂದಲೇ ಪ್ರಿಯತಮೆಯ ಕೊಲೆ ಮಾಡಿರುವ ಘಟನೆ ನಗರದ ಬೇಗೂರಿನಲ್ಲಿ ನಡೆದಿದೆ.

ಕೇರಳ ಮೂಲದ ದೇವಾ (24) ಹತ್ಯೆಯಾದ ಯುವತಿ. ಹಾಗೂ ವೈಷ್ಣವ್ (24) ಎಂಬ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಆದರೆ ನಿನ್ನೆ ತಡರಾತ್ರಿಯಲ್ಲಿ ನ್ಯೂ ಮೈಕೋ ಲೇಔಟ್​ಗೆ ಇಬ್ಬರು ಹೋಗಿದ್ದ ವೇಳೆ ಯುವಕ ವೈಷ್ಣವ್ ಯುವತಿಯನ್ನು ಕೊಲೆ ಮಾಡಿದ್ದಾನೆ.

ಇದನ್ನು ಓದಿ : ಬೈಕ್​ಗೆ ಡಿಕ್ಕಿ ಹೊಡೆದ ಕಾರು ; ನಾಲ್ವರಿಗೆ ಗಂಭೀರ ಗಾಯ

ಈ ಘಟನಾ ಹಿನ್ನೆಲೆ ಇನ್ನು ಕಾರಣ ಮಾತ್ರ ಕಂಡುಬಂದಿಲ್ಲ. ಲಿವಿಂಗ್ ಟುಗೇದರ್​ನಲ್ಲಿದ್ದ ಇಬ್ಬರು ಪ್ರೇಮಿಗಳು ಇಂದು ಯುವತಿ ಕೊಲೆಯಾಗಿದ್ದಾಳೆ. ಸದ್ಯ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES