Monday, January 27, 2025

ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ

ಕೋಲಾರ : ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ ಮಾಡಿದ ಖದೀಮರು ಘಟನೆ ಜಿಲ್ಲೆಯ ಕಿಲಾರಪೇಟೆಯಲ್ಲಿ ನಡೆದಿದೆ.

ವರಲಕ್ಷೀ ಎಂಬ ಮಹಿಳೆ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಜೊತೆ ಕೆಲ ಕಾಲ ಮಾತನಾಡಿ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.

ಇದನ್ನು ಓದಿ : ಪ್ರೇಮ ವೈಪಲ್ಯ ; ಪ್ರೇಯಸಿಯ ಕತ್ತು ಸೀಳಿದ ಪಾಪಿ

ಮಹಿಳೆ ಕೆಳಗೆ ಬಿದ್ದು ಚಿರಾಡಿದರು ಸಹ ಬಿಡದೆ ಸರ ಎಗರಿಸಿದ್ದಾರೆ. ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಘಟನಾ ಸಂಬಂಧ ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES