Sunday, December 22, 2024

ಹರ್ಷಿಕಾ ಪೊಣಚ್ಚ ಭುವನ್​ ಮದುವೆ ಸಮಾರಂಭ: ಗಣ್ಯರಿಂದ ಶುಭಾಷಯಗಳ ಮಹಾಪೂರ

ಮಡಿಕೇರಿ : ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಇಂದು ದಾಂಪತ್ಯ ಜೀವನ್ನಕ್ಕೆ ಕಾಲಿರಿಸಲಿದ್ದು ಇವರ ವಿವಾಹ ವಾರ್ಷಿಕೋತ್ಸವಕ್ಕೆ  ನಾಡಿನ ಗಣ್ಯಾತಿಗಣ್ಯರು ಆಗಮಿಸಿ ಶುಭಾಷಯಗಳನ್ನು ಕೋರಿದ್ದಾರೆ.

ಕೊಡವಾ ಸಂಪ್ರದಾಯದಂತೆ ನಡೆಯುತ್ತಿರುವ ಇವರ ವಿವಾಹ ಶುಭಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಮುರುಘೇಶ್ ನಿರಾಣಿ , ಮಾಜಿ ಸಚಿವ ಡಾ.ಕೆ ಸುಧಾಕರ್ ಸೇರಿದಂತೆ ಹಲವು ರಾಜಕಾರಣಿಗಳು ಮತ್ತು ಸಿನಿಮಾ ನಟನಟಿಯರು ಆಗಮಿಸಿ ಶುಭಕೋರಿದ್ದಾರೆ.

ಇದನ್ನೂ ಓದಿ: ಬಂಧನ ಪ್ರಶ್ನಿಸಿ ಪುನೀತ್​ ಕೆರೆಹಳ್ಳಿ ಹೇಬಿಯಸ್​ ಕಾರ್ಪಸ್ ಅರ್ಜಿ​ : 6 ಪ್ರತಿವಾದಿಗಳಿಗೆ ಹೈಕೋರ್ಟ್​ ನೊಟೀಸ್

ಕೊಡಗಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ವಿವಾಹ ಸಮಾರಂಬಕ್ಕೆ ಆಗಮಿಸುವ ಗಣ್ಯರು ಹಾಗು ಅಭಿಮಾನಿಗಳಿಗೆ ವಿವಿಧ ಬಗೆಯ ಬಾಡೂದೂಟದ ದೊಡ್ಡ ಪಟ್ಟಿಯೇ ಸಿದ್ದವಾಗಿದ್ದು ಅದರಲ್ಲೂ ಚಿಕನ್ ಮತ್ತು ಮಟನ್​ ಎರಡು ಬಗೆಯ ಚಿಕನ್​ ಚಿಲ್ಲಿ, ಚಿಕನ್​ ಕಬಾನ್​, ಆನಿಯನ್​ ಪಕೋಡ, ಮಟನ್​ ವೆರೈಟಿಗಳು ಸೇರಿದಂತೆ ಸಸ್ಯಹಾರಿಗಳಿಗೂ ವಿಶೇಷ ಕೊಡವ ಶೈಲಿಯ ಭೋಜನವನ್ನು ಸಿದ್ದಪಡಿಸಲಾಗಿದೆ.

RELATED ARTICLES

Related Articles

TRENDING ARTICLES