Wednesday, January 22, 2025

KSRTC ಬಸ್​ಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ತುಮಕೂರು : ಬಸ್ ನಿಲ್ಲಿಸಲ್ಲ ಎಂದು ಕೆಎಸ್ ಆರ್ ಟಿಸಿ‌ ಬಸ್​ಗಳನ್ನು ನಿಲ್ಲಿಸಿ ಪ್ರತಿಭಟನೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಘಟನೆ ಜಿಲ್ಲೆಯ ಶಿರಾ ಗೇಟ್ ಸರ್ಕಲ್​ನಲ್ಲಿ ನಡೆದಿದೆ.

ಶಕ್ತಿ ಯೋಜನೆ ಹಿನ್ನೆಲೆ ಹೆಚ್ಚಾಗಿ ಮಹಿಳೆಯರೇ ಬಸ್ ಹತ್ತುತ್ತಿದ್ದು, ಚಾಲಕರು ಬಸ್​ಗಳನ್ನು ನಿಲ್ಲಿಸದೆ ಹೋಗುತ್ತಿರುವ ಘಟನೆಗಳು ನಡೆಯುತ್ತಲೆ ಇವೆ. ಅದರ ಬೆನ್ನಲ್ಲೆ ಬಸ್​ ಚಾಲಕನೊಬ್ಬ ನಿಲ್ಲಿಸದೆ ಹಾಗೇ ಹೋಗಿದ್ದಾನೆ.

ಇದನ್ನು ಓದಿ : ನಾನು ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ದ : ಸಚಿವ ಕೆ.ಹೆಚ್​ ಮುನಿಯಪ್ಪ

ಈ ಹಿನ್ನೆಲೆ ಕೆಎಸ್ ಆರ್ ಟಿಸಿ‌ ಬಸ್​ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು. ನಡುರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದರಿಂದ, ಸುಮಾರು ಒಂದು ಕಿಲೋ ಮೀಟರ್ ವರೆಗೂ ಟ್ರಾಫಿಕ್ ಜಾಮ್. ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಯಿತು.

RELATED ARTICLES

Related Articles

TRENDING ARTICLES