Tuesday, December 24, 2024

ಚಿರತೆ ದಾಳಿಗೆ ಬಲಿಯಾದ ಮೇಕೆ ಮರಿ

ಮೈಸೂರು : ತಾಲೂಕಿನಲ್ಲಿ ಚಿರತೆಯ ಹಾವಳಿ ಮುಂದುವರೆದಿದ್ದು, ಗ್ರಾಮದ ಮೇಕೆಯೊಂದನ್ನು ಬಲಿ ಪಡೆದ ಚಿರತೆ ಘಟನೆ ತಾಲೂಕಿನ ತುರುಗನೂರು ಗ್ರಾಮ ಸಮೀಪದ ಕಿರು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಗ್ರಾಮದ ಸಮೀಪದಲ್ಲಿಯೇ ಒಂದು ಕಿರು ಅರಣ್ಯ ಪ್ರದೇಶವಿದ್ದು, ಆಹಾರ ಹುಡುಕುತ್ತಾ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ. ಈ ಹಿನ್ನೆಲೆ ನಿನ್ನೆ ಮೇಕೆಯೊಂದು ಚಿರತೆ ಕಣ್ಣಿಗೆ ಬಿದ್ದಿದ್ದು, ಮೇಕೆ ಮೇಲೆ ದಾಳಿ ನೆಡೆಸಿ ಕೊಂದು ಹಾಕಿದೆ.

ಇದನ್ನು ಓದಿ : ಧಾರವಾಡದಲ್ಲಿ ಕ್ರಿಕೆಟಿಗ ಮುರಳೀಧರನ್ ಫ್ಯಾಕ್ಟರಿ: 446 ಕೋಟಿ ಹೂಡಿಕೆ

ಇದರಿಂದ ಸುತ್ತಮುತ್ತಲಿನ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ. ಒತ್ತಾಯದ ಮೇರೆಗೆ ಚಿರತೆಯನ್ನು ಸೆರೆ ಹಿಡಿಯಲು ಬೋನು ಅಳವಡಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು.

RELATED ARTICLES

Related Articles

TRENDING ARTICLES