Monday, December 23, 2024

ನಗ್ನವಾಗಿ ಮೊಬೈಲ್ ಟವರ್ ಏರಿ ಜೋತಾಡಿದ ಯುವಕ

ವಿಜಯಪುರ: ವ್ಯಕ್ತಿಯೊಬ್ಬ ಬಟ್ಟೆ ಬಿಚ್ಚಿ ನಗ್ನವಾಗಿ ಮೊಬೈಲ್ ಟವರ್ ಏರಿ ಹುಚ್ಚಾಟ ನಡೆಸಿದ ಘಟನೆ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ, ಗಂಭೀರ ಗಾಯ : ಸಿಸಿಟಿಯಲ್ಲಿ ದೃಶ್ಯ ಸೆರೆ

ತಾಲ್ಲೂಕಿನ ತೆಗ್ಗಿಹಳ್ಳ ಗ್ರಾಮದ 25 ವರ್ಷದ ಅಪರಿಚಿತ ಯುವಕ ಎಂದು ತಿಳಿದುಬಂದಿದ್ದು, ಬಳಗನೂರು ಗ್ರಾಮದಲ್ಲಿರುವ ಮೊಬೈಲ್ ಟವರ್​ನ್ನು ನಗ್ನವಾಗಿ ಏರಿ ಜೋತಾಡಿದ್ದಾನೆ, ವಿಚಾರ ತಿಳಿದು ಬೆಚ್ಚಿಬಿದ್ದ ಗ್ರಾಮಸ್ಥರು ಯುವಕನನ್ನ ಟವರ್​ ನಿಂದ ಕೆಳಗೆ ಇಳಿಸಿಲು ಹರಸಾಹಸ ಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ದಾವಿಸಿದ ಆಲಮೇಲ ಪೊಲೀಸರು ಪರಿಶೀಲನೆ ನಡೆಸಿ ಕೆಳಗಿಳಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES