Sunday, December 22, 2024

ಇಂದಿನಿಂದ ವಿದ್ಯಾರ್ಥಿಗಳಿಂದ ಉಚಿತ ಹಾಗೂ ರಿಯಾಯಿತಿ ಬಸ್​ಪಾಸ್​ಗೆ ಅರ್ಜಿ ಆಹ್ವಾನ

ಬೆಂಗಳೂರು: ಇಂದಿನಿಂದ ವಿದ್ಯಾರ್ಥಿಗಳಿಗೆ ಉಚಿತ  ಮತ್ತು ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ ವಿತರಣೆಗೆ ಬಿಎಂಟಿಸಿ ಅರ್ಜಿ ಆಹ್ವಾನ ಮಾಡಲಾಗಿದೆ.

ಇದನ್ನೂ ಓದಿ : ತಪ್ಪಿದ ಭಾರೀ ದುರಂತ : ಕಂಬಿಗಳನ್ನು ಮೇಲೆತ್ತುತ್ತಿದ್ದ ಕ್ರೇನ್ ದಿಢೀರ್ ಕುಸಿತ

2023-24 ನೇ ಸಾಲಿನ ವಿದ್ಯಾರ್ಥಿ ಪಾಸ್​ಗಾಗಿ ಅರ್ಜಿಸಲ್ಲಿಸಲುವ ಪ್ರಕ್ರಿಯೆ ಇಂದು ಬೆಳಗ್ಗೆ 8 ರಿಂದ ಆರಂಭವಾಗಿದ್ದು ಸಂಜೆ 6.30 ರ ವರೆಗೆ ಅರ್ಜಿ ಸಲ್ಲಿಸಹುದಾಗಿದ್ದು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಮತ್ತು ಪುರುಷ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಸಿಗಲಿದೆ ಬಸ್ ಪಾಸ್ ಪಡೆಯಬಹುದಾಗಿದೆ.

ಅರ್ಜಿಗಳನ್ನು ಬೆಂಗಳೂರು ಒನ್ ಕೇಂದ್ರ, ಸೇವಾಸಿಂಧು ಪೋರ್ಟಲ್​ https://sevasindhu.karnataka.gov.in ನಲ್ಲಿ ಹಾಗೂ ಬೆಂ.ಮ.ಸಾ.ಸಂಸ್ಥೆಯ ವೆಬ್‌ಸೈಟ್ https://mybmtc.karnataka.gov.in ಅರ್ಜಿ ಸಲ್ಲಿಸಬಹುದಾಗಿದೆ.

RELATED ARTICLES

Related Articles

TRENDING ARTICLES