Sunday, February 23, 2025

ಪ್ರಧಾನಿ ಮೋದಿ ನಿವಾಸದ ಮೇಲೆ ಅನಾಮಿಕ ಡ್ರೋನ್ ಹಾರಾಟ,ದೂರು ದಾಖಲು

ದೆಹಲಿ: ದೆಹಲಿಯ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮೇಲೆ ಅನಾಮಿಕ ಡ್ರೋನ್ ಹಾರಾಟ ನಡೆದಿರುವುದು ಪತ್ತೆಯಾಗಿದೆ.

ಇದನ್ನೂ ಓದಿ : ವೈದ್ಯೆಯ ಲಂಚಾವತಾರ: ಆರೊಗ್ಯಕೇಂದ್ರದಲ್ಲಿ ಹಣ ನೀಡಿದರಷ್ಟೆ ಚಿಕಿತ್ಸೆ

ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಡ್ರೋನ್ ಹಾರಾಟ ನಡೆದಿದೆ, ಕೂಡಲೆ ಕಾರ್ಯಪ್ರೌವೃತ್ತರಾದ ಪ್ರಧಾನಿ ನರೇಂದ್ರ ಮೋದಿ ವಿಶೇಷ ಭದ್ರತಾ ಪಡೆ (SGP) ತಂಡ ದೆಹಲಿ ಪೋಲಿಸರಿಗೆ ವಿಷಯ ಮುಟ್ಟಿಸಿದ್ದಾರೆ,

ಸದ್ಯ ದೆಹಲಿ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES