ಉ.ಪ್ತರದೇಶ : ನ್ನನ್ನು ಮದ್ವೆ ಆಗಲ್ಲ ಅಂದ 16 ವರ್ಷದ ಯುವತಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಹರ್ಮೀರ್ ಪುರ್ ಜಿಲ್ಲೆಯಲ್ಲಿ ನಡೆದಿದೆ.
ಯುವತಿ ಭಾನುವಾರ ಸಂಜೆ ಶೌಚಾಲಯಕ್ಕೆ ತೆರಳಿದ್ದಾಗ ಆಕೆಯ ಸಹೋದರ ಸಂಬಂಧಿ ಅಲ್ಲಿಗೆ ಹೋಗಿ ತನನ್ನು ಮದ್ವೆ ಆಗುವಂತೆ ಪೀಡಿಸಿದ್ದಾನೆ. ಆಕೆ ಆಗಲ್ಲ ಅಂತ ನಿರಾಕರಿಸಿದ್ದಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಅಂತ ತಿಳಿದುಬಂದಿದೆ. ಯುವತಿಯ ದೇಹ ಶೇ.50ರಷ್ಟು ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ. ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಮದ್ವೆ ಆಗಲ್ಲ ಅಂದ ಯುವತಿಗೆ ಬೆಂಕಿ ಹಚ್ಚಿದ..!
TRENDING ARTICLES