Friday, April 26, 2024

ಅಪ್ಪ ಆಗ್ತಿದ್ದಾರಾ ವಿರಾಟ್ ಕೊಹ್ಲಿ..?

 ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಪ್ಪ ಆಗ್ತಿದ್ದಾರಾ..? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಅನುಷ್ಕಾ ಫೋಟೋವೊಂದು ಈ ಸ್ವೀಟ್ ಮೆಸೇಜ್ ನೀಡ್ತಿದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅಪ್ಪ-ಅಮ್ಮ ಆಗ್ತಿದ್ದಾರೆ ಅನ್ನೋ ಕುತೂಹಲ, ಖುಷಿ ಅಭಿಮಾನಿಗಳದ್ದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಅವ್ರ ಫೋಟೋ ವೈರಲ್ ಆಗಿದ್ದು, ಈ ಫೋಟೋದಲ್ಲಿ ಅನುಷ್ಕಾ ಗರ್ಭಿಣಿ ರೀತಿ ಕಾಣಿಸುತ್ತಿದ್ದಾರೆ..! ಅನುಷ್ಕಾ-ವಿರಾಟ್ ಕಳೆದ ವರ್ಷ ಡಿಸೆಂಬರ್ 11ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇವ್ರ ಮದ್ವೆ ಇಟಲಿಯಲ್ಲಿ ನಡೆದಿತ್ತು.

RELATED ARTICLES

Related Articles

TRENDING ARTICLES