Tuesday, June 18, 2024

ಕಿರಿಕ್ ಹುಡುಗಿಯನ್ನು ರೋಡಲ್ಲೇ ಎತ್ತಿಕೊಂಡ ಹೊಸ ಫ್ರೆಂಡ್..!

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಫೇಮಸ್ ಆಗಿರೋ ನಟಿ ಸಂಯುಕ್ತಾ ಹೆಗ್ಡೆ. ಇವ್ರು ಕಿರಿಕ್ ಹುಡ್ಗಿ ಎಂದೇ ಈಗ ಜನಪ್ರಿಯ..! ಸಿನಿಮಾ ಕಥೆ ಬಿಟ್ಟಾಕಿ, ರಿಯಲ್ ಲೈಫ್ ನಲ್ಲೂ ಏನಾದ್ರೂ ಕಿರಿಕ್ ಮಾಡಿಕೊಳ್ಳುತ್ತಲೇ ಇರ್ತಾರೆ. ಯಾವ್ದಕ್ಕೂ, ಯಾರಿಗೂ ಬಗ್ಗೋ ಜಾಯಮಾನ ಈ ಚೆಲುವೆಯದ್ದಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರೋ ಸಂಯುಕ್ತಾ ಒಂದಲ್ಲಾ ಒಂದು ಫೋಟೋವನ್ನು ಅಪ್ ಲೋಡ್ ಮಾಡ್ತಲೇ ಇರ್ತಾರೆ. ಹೇಳಿಕೇಳಿ ಸಂಯುಕ್ತಾಗೆ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಇದೀಗ ಹೊಸ ಫ್ರೆಂಡ್ ಒಬ್ರು ಸಿಕ್ಕಿದ್ದಾರೆ. ಅವ್ರು ರೋಡಲ್ಲೇ ಸಂಯುಕ್ತಾ ಅವ್ರನ್ನು ಎತ್ಕೊಂಡಿದ್ದಾರೆ..! ಈ ಫೋಟೋವನ್ನು ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

https://www.instagram.com/p/BpjwvQEFEEM/?utm_source=ig_embed

RELATED ARTICLES

Related Articles

TRENDING ARTICLES