Wednesday, April 17, 2024

ಗಂಡ್ಮಕ್ಕಳ ಧ್ವನಿಯಾಗಿ #MenToo..!

ಗಂಡ್ಮಕ್ಕಳ ಧ್ವನಿಯಾಗಿ ಸೋಶಿಯಲ್ ಮೀಡಿಯಾದಲ್ಲಿ #MenToo ಗ್ಲೋಬಲ್ ಮೂಮೆಂಟ್ ಶುರು ಆಗಿದೆ.
ಹೆಣ್ಮಕ್ಕಳಿಂದ ಯಾವ್ದೇ ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳ ಅನುಭವಿಸಿರೋ ಗಂಡಸರು #MenToo ನಲ್ಲಿ ತಮ್ಮ ನೋವನ್ನು ಹೇಳಿಕೊಳ್ಳಿ ಅನ್ನೋ ಮೆಸೇಜ್ ಹರಿದಾಡ್ತಿದೆ.‌ ಮೆನ್ ಟು ಗ್ಲೋಬಲ್ ಮೂಮೆಂಟ್ ಅನ್ನೋ ಫೇಸ್ ಬುಕ್ ಪೇಜ್ ಕೂಡ ಕ್ರಿಯೇಟ್ ಆಗಿದೆ.

ಮಿ ಟೂ ಓಕೆ..ಮೆನ್ ಟೂ ಕೂಡ ಬೇಕು..! ಯಾರಿಗೇಳೋಣ ಹುಡುಗರ ಪ್ರಾಬ್ಲಮ್..?

#MeToo ಗೆ ಪರ್ಯಾಯವಾಗಿ ಈ ಮೂಮೆಂಟ್ ಹುಟ್ಕೊಂಡಿದೆ.‌ #MeToo ಅನ್ನು ಕೆಲವ್ರು‌ ಅಡ್ವಾಂಟೇಜ್ ಆಗಿ ತಗೊಂಡು, ಮಿಸ್ ಯೂಸ್ ಮಾಡಿಕೊಳ್ತಿದ್ದಾರೆ. ಶೋಷಣೆ ಅನ್ನೋದು ಬರೀ ಹೆಣ್ಮಕ್ಕಳ ಮೇಲಲ್ಲ, ಗಂಡ್ಮಕ್ಕಳ‌ ಮೇಲೂ ಆಗುತ್ತೆ. ಹಾಗಾಗಿ #MenToo ಮೂಮೆಂಟ್ ಪುರುಷರ ಧ್ವನಿ ಆಗ್ಲೇ ಬೇಕಿದೆ ಅನ್ನೋ ಅಭಿಪ್ರಾಯ ಬಲವಾಗಿ ಕೇಳಿಬರ್ತಿದೆ. ಒಟ್ನಲ್ಲಿ #MeToo #MenToo ಎರಡೂ ಮೂಮೆಂಟ್ ಗಳು ಪಾಸಿಟೀವ್ ವೇ ನಲ್ಲಿ ಸಾಗಿ, ಹ್ಯೂಮನ್ ರೈಟ್ಸ್ (ಮಾನವ ಹಕ್ಕುಗಳು) ಎತ್ತಿ ಹಿಡಿಯಬೇಕು.

 

RELATED ARTICLES

Related Articles

TRENDING ARTICLES