ಮುಂದಿನ ವರ್ಷ ನಡೆಯಲಿರುವ 13ನೇ ಆವೃತ್ತಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆದಿದ್ದು, ಆಸ್ಟ್ರೇಲಿಯಾದ ಆಲ್ರೌಂಡರ್ ಪ್ಯಾಟ್ ಕಮಿನ್ಸ್ 15.5 ಕೋಟಿ ರೂ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಕಮಿನ್ಸ್ ಅವರನ್ನು ಖರೀದಿಸಿದೆ. ಆಸೀಸ್ನ ಮತ್ತೊಬ್ಬ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ 10.75 ಕೋಟಿ ರೂಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿದ್ದಾರೆ.
ಪಾನಿಪುರಿ ಮಾರುತ್ತಿದ್ದ ಹುಡುಗನಿಗೆ ಐಪಿಎಲ್ನಲ್ಲಿ ಬಂಪರ್ ಬೆಲೆ!
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 10 ಕೋಟಿ ರೂ ನೀಡಿ ತನ್ನ ಟೀಮ್ ಸೇರಿಸಿಕೊಂಡಿದೆ.
ಯಾವ ಆಟಗಾರರು? ಯಾವ ತಂಡಕ್ಕೆ? ಎಷ್ಟು ಬೆಲೆಗೆ ಹರಾಜಾಗಿದ್ದಾರೆ ಅನ್ನೋದನ್ನು ನೋಡೋದಾದ್ರೆ…
ಆರ್ ಸಿ ಬಿ
ಕ್ರಿಸ್ ಮೋರಿಸ್ -10 ಕೋಟಿ
ಆ್ಯರೋನ್ ಫಿಂಚ್ – 4.4 ಕೋಟಿ
ಕೇನ್ ರಿಚರ್ಡಸನ್ -4 ಕೋಟಿ
ಡೇಲ್ ಸ್ಟೇಯ್ನ್ – 2 ಕೋಟಿ
ಇಸುರು ಉದಾನ – 50 ಲಕ್ಷ
ಶಹಬದ್ ಆಹಮ್ಮದ್ – 20 ಲಕ್ಷ
ಜೋಷುವಾ ಫಿಲಿಪ್ – 20 ಲಕ್ಷ
ಪವನ್ ದೇಶಪಾಂಡೆ – 20 ಲಕ್ಷ
ಡೆಲ್ಲಿ ಕ್ಯಾಪಿಟಲ್ಸ್
ಆಲೆಕ್ಸ್ ಕ್ಯಾರಿ – 2.4 ಕೋಟಿ
ಕ್ರಿಸ್ ವೋಕ್ಸ್- 1.5 ಕೋಟಿ
ಜೇಸನ್ ರಾಯ್ -1.5 ಕೋಟಿ
ಹೆಟ್ಮಾಯರ್ – 7.75 ಕೋಟಿ
ಮಾರ್ಕಸ್ ಸ್ಟೊಯ್ನಿಸ್ – 4.8 ಕೋಟಿ
ಕ್ರಿಸ್ ವೋಕ್ಸ್ – 1.5 ಕೋಟಿ
ಮೋಹಿತ್ ಶರ್ಮಾ -50 ಲಕ್ಷ
ತುಷಾರ್ ದೇಶಪಾಂಡೆ – 20 ಲಕ್ಷ
ಲಲಿತ್ ಯಾದವ್ – 20 ಲಕ್ಷ
ಕೊಲ್ಕತ್ತಾ ನೈಟ್ ರೈಡರ್
ಪ್ಯಾಟ್ ಕಮಿನ್ಸ್ – 15.50 ಕೋಟಿ
ಇಯಾನ್ ಮಾರ್ಗನ್ – 5.25 ಕೋಟಿ
ವರುಣ್ ಚಕ್ರವರ್ತಿ -4 ಕೋಟಿ
ಎಂ.ಸಿದ್ದಾರ್ಥ್ -20 ಲಕ್ಷ
ರಾಹುಲ್ ತ್ರಿಪಾಟಿ – 60 ಲಕ್ಷ
ಕ್ರಿಸ್ ಗ್ರಿನ್ – 20 ಲಕ್ಷ
ನಿಖಿಲ್ ಶಂಕರ್ ನಾಯಕ್ – 20 ಲಕ್ಷ
ಪ್ರವೀಣ್ ತಾಂಬೆ – 20 ಲಕ್ಷ
ಎಂ. ಸಿದ್ದಾರ್ಥ್ – 20 ಲಕ್ಷ
ಟಾಮ್ ಬ್ಯಾಂಟನ್ – 1 ಕೋಟಿ
ಕಿಂಗ್ಸ್ ಇಲೆವೆನ್ ಪಂಜಾಬ್
ಗ್ಲೆನ್ ಮ್ಯಾಕ್ಸ್ ವೆಲ್ – 10.75 ಕೋಟಿ
ಶೆಲ್ಡನ್ ಕಾಟ್ರೆಲ್ – 8.50ಕೋಟಿ
ದೀಪಕ್ ಹೂಡ – 50 ಲಕ್ಷ
ಇಶಾನ್ ಪೊರೆಲ್ – 20 ಲಕ್ಷ
ರವಿ ಬಿಷ್ಣೋಯಿ – 1.80 ಕೋಟಿ
ಕ್ರಿಸ್ ಜೋರ್ಡಾನ್ – 3 ಕೋಟಿ
ಪ್ರಭ್ ಸಿಮ್ರನ್ ಸಿಂಗ್ – 55 ಲಕ್ಷ
ಜೇಮ್ಸ್ ನೀಶಮ್ – 50 ಲಕ್ಷ
ತಜಿಂದರ್ ಧಿಲ್ಲೋನ್ – 20 ಲಕ್ಷ
ಚೆನ್ನೈ ಸೂಪರ್ ಕಿಂಗ್ಸ್
ಸ್ಯಾಮ್ ಕರಾನ್ – 5.5 ಕೋಟಿ
ಪೀಯೂಶ್ ಚಾವ್ಲಾ- 6.75ಕೋಟಿ
ಜೋಶ್ ಹ್ಯಾಜಲ್ ಹುಡ್ – 2 ಕೋಟಿ
ಆರ್ . ಸಾಯಿಕುಮಾರ್ – 20 ಲಕ್ಷ
ರಾಜಸ್ಥಾನ್ ರಾಯಲ್ಸ್
ರಾಬಿನ್ ಉತ್ತಪ್ಪ – 3 ಕೋಟಿ
ಉನಾದ್ಕತ್ -3ಕೋಟಿ
ಅನುಜ್ ರಾವತ್ – 80 ಲಕ್ಷ
ಆಕಾಶ್ ಸಿಂಗ್ – 20 ಲಕ್ಷ
ಜೈಸ್ವಾಲ್ -2.40 ಕೋಟಿ
ಕಾರ್ತಿಕ್ ತ್ಯಾಗಿ – 1.3 ಕೋಟಿ
ಟಾಮ್ ಕರನ್ – 1 ಕೋಟಿ
ಆ್ಯಂಡ್ರೋ ಟೈ – 1 ಕೋಟಿ
ಆನುಜ್ ರಾವತ್ – 80 ಲಕ್ಷ
ಡೇವಿಡ್ ಮಿಲ್ಲರ್ – 75 ಲಕ್ಷ
ಒಶಾನ್ ಥಾಮಸ್ – 50 ಲಕ್ಷ
ಅನಿರುದ್ಧ್ ಜೋಶಿ – 20 ಲಕ್ಷ
ಮುಂಬೈ ಇಂಡಿಯಾನ್ಸ್
ಕ್ರಿಸ್ ಲಿನ್ – 2ಕೋಟಿ
ಕೌಲ್ಟರ್ ನೀಲ್ – 8ಕೋಟಿ
ದ್ವಿಗ್ವಿಜಯ್ ದೇಶ್ ಮುಖ್ – 20 ಲಕ್ಷ
ರಾಯ್ ಸಿಂಗ್ – 20 ಲಕ್ಷ
ಮೊಹ್ಸಿನ್ ಖಾನ್ – 20 ಲಕ್ಷ
ಸನ್ ರೈಸರ್ಸ್ ಹೈದರಾಬಾದ್
ವಿರಾಟ್ ಸಿಂಗ್ -1.9 ಕೋಟಿ
ಪ್ರಿಯಂ ಗರ್ಗ್ -1.9 ಕೋಟಿ
ಫ್ಯಾಬಿಯನ್ ಅಲೆನ್ – 50 ಲಕ್ಷ
ಸಂದೀಪ್ ಬವನಕ – 20 ಲಕ್ಷ
ಸಂಜಯ್ ಯಾದವ್ – 20 ಲಕ್ಷ
ಅಬ್ದುಲ್ ಸಮದ್ – 20 ಲಕ್ಷ
ಮಾರಟವಾಗದೆ ಉಳಿದ ಆಟಗಾರರು
ಮಾರ್ಟಿನ್ ಗುಪ್ಟಿಲ್
ವಿನಯ್ ಕುಮಾರ್
ಯುಸಫ್ ಪಠಾನ್
ಟೀಮ್ ಸೌಥಿ
ಕಾಲಿನ್ ಮುನ್ರೋ
ಆಡಮ್ ಝಂಪಾ
ಎಯಿನ್ ಲೂಯಿಸ್
ಮುಸ್ತಫಿಜುರ್ ರೆಹಮಾನ್
ಲಿಯಾಮ್ ಪ್ಲಂಕೆಟ್ ರಂತಹ ವಿಶ್ವಶ್ರೇಷ್ಠ ಆಟಗಾರರೇ ಮಾರಾಟವಾಗದೆ ಉಳಿದಿದ್ದಾರೆ.