Friday, November 22, 2024

Dina Bhavishya: ಇದು ಯಾವ ರಾಶಿಯವರಿಗೆ ಶುಭ ಯಾರಿಗೆ ಅಶುಭ.?

ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಭ ಹಾಗು ಯಾವ ರಾಶಿಯವರಿಗೆ ಅಶುಭ? ಯಾವ ರಾಶಿಯವರು ಈ ದಿನ ಏನು ಮಾಡಿದರೇ ಒಳಿತು ಹಾಗು ಯಾವ ದೇವರ ಪ್ರಾರ್ಥನೆಯನ್ನು ಮಾಡಿದರೇ ಒಳಿತಾಗಲಿದೆ ಎಂಬುವುದರ ಮಾಹಿತಿ ಇಲ್ಲಿದೆ.

ಮೇಷ: ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಸಂತಾನ ಪ್ರಾಪ್ತಿ, ಭೂ ಲಾಭ.

ವೃಷಭ: ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಾರೋಗ್ಯ, ಪತಿ ಪತ್ನಿಯರಲ್ಲಿ ವಿರಸ.

ಮಿಥುನ: ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ಭಾಗ್ಯ ವೃದ್ಧಿ.

ಕಟಕ: ಅನ್ಯ ಜನರಲ್ಲಿ ವೈಮನಸ್ಯ, ನಂಬಿದ ಜನರಿಂದ ಮೋಸ, ಸ್ಥಾನ ಬದಲಾವಣೆ, ಅತಿ ನಿದ್ರೆ, ಆಲಸ್ಯ.

ಸಿಂಹ: ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ಕೆಲಸ ಕಾರ್ಯಗಳಲ್ಲಿ ಜಯ, ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ.

ಕನ್ಯಾ: ಮಾತಾ ಪಿತೃ ದ್ವೇಷ, ದ್ರವ್ಯ ನಷ್ಟ, ಅಧಿಕ ತಿರುಗಾಟ, ಮನಸ್ತಾಪ, ವ್ಯರ್ಥ ಧನ ಹಾನಿ

ತುಲಾ: ವ್ಯವಹಾರದಲ್ಲಿ ಏರುಪೇರು, ಇಲ್ಲಸಲ್ಲದ ತಕರಾರು, ಮಾನಹಾನಿ, ಕೃಷಿಕರಿಗೆ ಅಲ್ಪ ಲಾಭ.

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನಕೊಳ್ಳುವ ಯೋಗ, ಧಾನ ಧರ್ಮದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅಭಿವೃದ್ಧಿ.

ಧನಸ್ಸು: ವಿದ್ಯಾಭಿವೃದ್ಧಿ, ಅನೇಕರಿಗೆ ವಿವಾಹ ಯೋಗ, ಆಕಸ್ಮಿಕ ಧನ ಲಾಭ, ಕುಟುಂಬದಲ್ಲಿ ಸೌಖ್ಯ.

ಮಕರ: ಸ್ತ್ರೀ ಸಂಬಂಧ ವ್ಯವಹಾರದಿಂದ ತೊಂದರೆ, ಸ್ಥಳ ಬದಲಾವಣೆ, ಸಾಲ ಮಾಡುವ ಸಾಧ್ಯತೆ, ಬಂಧುಗಳಿಂದ ತೊಂದರೆ.

ಕುಂಭ: ಶತ್ರು ಭಯ, ಹಣದ ತೊಂದರೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯ ಲಾಭ.

ಮೀನ: ಸಾಲಭಾದೆ, ಮನಕ್ಲೇಶ, ರಾಜ ವಿರೋಧ, ಸರ್ಕಾರಿ ಕೆಲಸದಲ್ಲಿ ಅಡಚಣೆ, ಯತ್ನ ಕಾರ್ಯ ಭಂಗ

ರಾಹುಕಾಲ : 3:32 ರಿಂದ 5:00
ಗುಳಿಕಕಾಲ : 12:37 ರಿಂದ 2:05
ಯಮಗಂಡ ಕಾಲ : 9:42 ರಿಂದ 11:10
ಮಂಗಳವಾರ, ಏಕಾದಶಿ ತಿಥಿ
ಜೇಷ್ಠ ನಕ್ಷತ್ರ, ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,

RELATED ARTICLES

Related Articles

TRENDING ARTICLES