ನವದೆಹಲಿ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊನೆಗೂ ಬಿಜೆಪಿ ಹೈಕಮಾಂಡ್ ತನ್ನ ಮೊದಲ ಪಟ್ಟಿಯನ್ನು ಘೋಷಿಸಿದೆ.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಸಾದ್ ಹಾಗೂ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು.
ನವ ಕರ್ನಾಟಕದದಿಂದ ನವ ಭಾರತವನ್ನು ನಿರ್ಮಿಸಲು ಮತ್ತು ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ @BJP4Karnatakaದ 189 ಸಮರ್ಥ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯದೆಲ್ಲೆಡೆ ಡಬಲ್ ಇಂಜಿನ್ ಸರ್ಕಾರದ ಆಡಳಿತದ ಪರವಾದ ವಾತಾವರಣವಿದ್ದು, ಈ ಬಾರಿ ಸಂಪೂರ್ಣ ಬಹುಮತದ ಸರ್ಕಾರವನ್ನು ನಾವು ರಚಿಸಲಿದ್ದೇವೆ.
1/2 pic.twitter.com/MfGalhqUNs— Basavaraj S Bommai (@BSBommai) April 11, 2023
ಮೊದಲ ಪಟ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡವರು
ಶಿಗ್ಗಾಂವಿ-ಬಸವರಾಜ ಬೊಮ್ಮಾಯಿ
ನಿಪ್ಪಾಣಿ-ಶಶಿಕಲಾ ಜೊಲ್ಲೆ
ಚಿಕ್ಕೋಡಿ-ರಮೇಶ್ ಕತ್ತಿ
ಅಥಣಿ-ಮಹೇಶ್ ಕುಮಟಳ್ಳಿ
ಕುಡಚಿ-ಪಿ.ರಾಜೀವ್
ರಾಯಬಾಗ-ದುರ್ಯೋಧನ ಐಹೊಳೆ
ಹುಕ್ಕೇರಿ-ನಿಖಿಲ್ ಕತ್ತಿ
ಅರಬಾವಿ-ಬಾಲಚಂದ್ರ ಜಾರಕಿಹೊಳಿ
ಗೋಕಾಕ್-ರಮೇಶ್ ಜಾರಕಿಹೊಳಿ
ಬೆಳಗಾವಿ ಗ್ರಾಮಾಂತರ-ನಾಗೇಶ್
ಕಿತ್ತೂರು-ಮಹಾಂತೇಶ್ ದೊಡಗೌಡರ್
ಬೈಲಹೊಂಗಲ-ಜಗದೀಶ್ ಮೆಟಗುಡ್ಡ
ಸವದತ್ತಿ ಯಲ್ಲಮ್ಮ-ರತ್ನಾ ಮಾಮನಿ
ರಾಮದುರ್ಗ-ಚಿಕ್ಕರೇವಣ್ಣ
ಮುಧೋಳ-ಗೋವಿಂದ ಕಾರಜೋಳ
ಬೆಳಗಾವಿ ಉತ್ತರ-ರವಿ ಪಾಟೀಲ
ಬೆಳಗಾವಿ ದಕ್ಷಿಣ-ಅಭಯ್
ಬೆಳಗಾವಿ ಗ್ರಾ-ನಾಗೇಶ್
ಬೆಳಗಾವಿ ಗ್ರಾಮೀಣ-ನಾಗೇಶ್ ಮಾರ್ವಾಡಕರ್
ಬೈಲಹೊಂಗಲ-ಜಗದೀಶ್ ಮೆಟಗೊಡ್
ವಿಜಯನಗರ-ಸಿದ್ದಾರ್ಥ್ ಸಿಂಗ್
ಬಳ್ಳಾರಿ ಗ್ರಾಮಾಂತರ-ಬಿ.ಶ್ರೀರಾಮುಲು
ಬಳ್ಳಾರಿ ನಗರ-ಸೋಮಶೇಖರ ರೆಡ್ಡಿ
ಹೊನ್ನಾಳಿ-ಎಂ.ಪಿ.ರೇಣುಕಾಚಾರ್ಯ
ಶಿಕಾರಿಪುರ-ಬಿ.ವೈ.ವಿಜಯೇಂದ್ರ
ಎಲ್ಲಾ ಅಭ್ಯರ್ಥಿಗಳು ಭರ್ಜರಿ ಬಹುಮತದಿಂದ ಗೆದ್ದು ಬನ್ನಿ ಎಂದು ಶುಭ ಹಾರೈಸುತ್ತೇನೆ.
2/2 pic.twitter.com/t5ZkvnqrLC— Basavaraj S Bommai (@BSBommai) April 11, 2023
ಉಡುಪಿ-ಯಶ್ಪಾಲ್ ಸುವರ್ಣ
ಕಾರ್ಕಳ-ವಿ.ಸುನೀಲ್ ಕುಮಾರ್
ಚಿಕ್ಕಮಗಳೂರು-ಸಿ.ಟಿ.ರವಿ
ಚಿಕ್ಕನಾಯಕಹಳ್ಳಿ-ಜೆ.ಸಿ.ಮಾಧುಸ್ವಾಮಿ
ತಿಪಟೂರು-ಬಿ.ಸಿ.ನಾಗೇಶ್
ತುಮಕೂರು-ಜ್ಯೋತಿ ಗಣೇಶ್
ಕೊರಟಗೆರೆ-ಅನಿಲ್ ಕುಮಾರ್
ಅಫಜಲಪುರ-ಮಾಲೀಕಯ್ಯ ಗುತ್ತೇದಾರ್
ಕಲಬುರಗಿ ಗ್ರಾಮಾಂತರ-ಬಸವರಾಜ್
ಕಲಬುರಗಿ ದಕ್ಷಿಣ-ದತ್ತಾತೇಯ ಪಾಟೀಲ್
ಕಲಬುರಗಿ ಉತ್ತರ-ಚಂದ್ರಕಾಂತ ಪಾಟೀಲ್
ಅಳಂದ-ಸುಭಾಷ್ ಗುತ್ತೇದಾರ್
ಔರಾದ್-ಪ್ರಭು ಚೌಹಾಣ್
ರಾಯಚೂರು ಗ್ರಾಮಾಂತರ-ತಿಪ್ಪರಾಜು ಹವಲ್ದಾರ್
ರಾಯಚೂರು-ಶಿವರಾಜ ಪಾಟೀಲ್
ಸಿಂಧನೂರು-ಕೆ.ಕರಿಯಪ್ಪ
ಮಸ್ಕಿ-ಪ್ರತಾಪಗೌಡ ಪಾಟೀಲ್
ಕನಕಗಿರಿ-ಬಸವರಾಜ ದಡೇಸುಗೂರು
ನರಗುಂದ-ಶಂಕರ ಪಾಟೀಲ್
ಧಾರವಾಡ-ಅಮೃತ ದೇಸಾಯಿ
ಹಳಿಯಾಳ-ಸುನೀಲ್ ಹೆಗಡೆ
ಕಾರವಾರ-ರೂಪಾಲಿ ನಾಯ್ಕ್
ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ
ವಿಜಯಪುರ-ಬಸನಗೌಡ ಪಾಟೀಲ್ ಯತ್ನಾಳ್
ಚಿಕ್ಕಬಳ್ಳಾಪುರ-ಡಾ.ಕೆ.ಸುಧಾಕರ್
ಕೋಲಾರ-ವರ್ತೂರು ಪ್ರಕಾಶ್
ಯಲಹಂಕ-ಎಸ್.ಆರ್.ವಿಶ್ವನಾಥ್
ಕೆ.ಆರ್.ಪುರಂ-ಭೈರತಿ ಬಸವರಾಜು
ಯಶವಂತಪುರ-ಎಸ್.ಟಿ.ಸೋಮಶೇಖರ್
ರಾಜರಾಜೇಶ್ವರಿ ನಗರ-ಮುನಿರತ್ನ ನಾಯ್ಡು
ಮಹಾಲಕ್ಷ್ಮೀ ಲೇಔಟ್-ಕೆ.ಗೋಪಾಲಯ್ಯ
ಮಲ್ಲೇಶ್ವರಂ-ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ಗಾಂಧಿನಗರ-ಸಪ್ತಗಿರಿಗೌಡ
ಚಾಮರಾಜಪೇಟೆ-ಭಾಸ್ಕರ ರಾವ್
ಬಸವಗುಡಿ-ರವಿ ಸುಬ್ರಹ್ಮಣ್ಯ
ಪದ್ಮನಾಭನಗರ-ಆರ್.ಅಶೋಕ್
ಕನಕಪುರ-ಆರ್.ಅಶೋಕ್
ಆನೇಕಲ್-ಹುಲ್ಲಳ್ಳಿ ಶ್ರೀನಿವಾಸ್
ಹೊಸಕೋಟೆ-ಎಂಟಿಬಿ ನಾಗರಾಜ್
ರಾಜಾಜಿನಗರ-ಎಸ್.ಸುರೇಶ್ ಕುಮಾರ್
ಚನ್ನಪಟ್ಟಣ-ಸಿ.ಪಿ.ಯೋಗೇಶ್ವರ್
ಕೆ.ಆರ್.ಪೇಟೆ-ಕೆ.ಸಿ.ನಾರಾಯಣಗೌಡ
ಹಾಸನ-ಪ್ರೀತಂ ಗೌಡ
ಚಾಮರಾಜನಗರ-ವಿ. ಸೋಮಣ್ಣ
ವರುಣಾ-ವಿ. ಸೋಮಣ್ಣ
ಬೆಳ್ತಂಗಡಿ-ಹರೀಶ್ ಪೂಂಜಾ
ಬಂಟ್ವಾಳ-ರಾಜೇಶ್ ನಾಯಕ್
ಪುತ್ತೂರು-ಆಶಾ ತಿಮ್ಮಪ್ಪ
ಮಡಿಕೇರಿ-ಅಪ್ಪಚ್ಚು ರಂಜನ್
ವಿರಾಜಪೇಟೆ-ಕೆ.ಜಿ.ಬೋಪಯ್ಯ
ನಂಜನಗೂಡು-ಡಾ. ಹರ್ಷವರ್ಧನ್
ಹನೂರು-ಡಾ. ಪ್ರೀತನ್ ನಾಗಪ್ಪ
ಕಾಗವಾಡ-ಶ್ರೀಮಂತ ಬಾಳಾಸಾಹೇಬ್ ಪಾಟೀಲ್
ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಎಲ್ಲ 189 ಅಭ್ಯರ್ಥಿಗಳಿಗೂ ಶುಭ ಕೋರುತ್ತೇನೆ.
ರಾಜ್ಯದ ಜನರ ಅಭಿಲಾಷೆಯಂತೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿಯು ಅಧಿಕಾರಕ್ಕೇರಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಿದೆ.ಡಬಲ್ ಇಂಜಿನ್ ಸರ್ಕಾರ, ಕರ್ನಾಟಕದ ಅಭಿವೃದ್ಧಿಯ ಸಾಕಾರ.#BJPYeBharavase pic.twitter.com/4xrqqfj4UX
— Nalinkumar Kateel (@nalinkateel) April 11, 2023