ಬೆಂಗಳೂರು : ಕಾರ್ಮಿಕ ಸಚಿವ ಸಂತೋಷ್ ಲಾಡ್ ಸರ್ಕಾರಿ ಕಾರ್ ಬಿಟ್ಟು ಆಟೋದಲ್ಲಿ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಸುದ್ದಿಗೋಷ್ಟಿ ಆಗಮಿಸಿದ್ದಾರೆ.
ಇದನ್ನೂ ಓದಿ :ಜಾತಿಗಣತಿ ಮಾಡಿಲ್ಲ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಿದ್ದೇವೆ: ಸಿಎಂ ಸಿದ್ದರಾಮಯ್ಯ
ಪ್ಯಾಲೇಸ್ ರಸ್ತೆ, ಚಾಲುಕ್ಯ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಹಿನ್ನೆಲೆ ಶಾಸಕ ಸಂತೋಷ್ ಲಾಡ್ ತಮ್ಮ ಸರ್ಕಾರಿ ಕಾರು ಬಿಟ್ಟು, ಆಟೋ ಹಿಡಿದಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಹಿಂದುಳಿದ ವರ್ಗಗಳ ಶಾಸಕರು ಸುದ್ದಿಗೋಷ್ಟಿ ನಡೆಸುತ್ತಿದ್ದು. ಈ ಸುದ್ದಿಗೋಷ್ಟಿ ಬರುತ್ತಿದ್ದ ಸಂತೋಷ್ ಲಾಡ್ ಮಾರ್ಗ ಮಧ್ಯ ಟ್ರಾಫಿಕ್ನಲ್ಲಿ ಸಿಲುಕಿದ್ದರು. ಸಭೆಗೆ ಬರೋದು ಲೇಟ್ ಆಗುತ್ತೆ ಎಂದು ಆಟೋ ಹಿಡಿದ ಲಾಡ್. ಆಟೋದಲ್ಲಿ ಸಭೆಗೆ ಹಾಜರಾದರು.