Friday, April 18, 2025

ಹೆಲ್ಮಟ್​ ಹಾಕದೆ ಡೆಡ್ಲಿ ಡ್ರೈವ್​; ಮಕ್ಕಳ ಪ್ರಾಣಕ್ಕೆ ಕುತ್ತು ತಂದ ಮಹಿಳೆ

ಬೆಂಗಳೂರು ರಾಜಧಾನಿ ಸಂಚಾರಿ ಪೊಲೀಸರು ಈ ಸುದ್ದಿಯನ್ನ ನೋಡಲೇಬೇಕೂ. ಮಹಿಳೆಯೊಬ್ಬರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ದ್ವಿಚಕ್ರ ವಾಹನ ಚಾಲನೆ ಮಾಡಿದ್ದು. ಸ್ಕೂಟಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಅವರ ಪ್ರಾಣಕ್ಕೆ ಕುತ್ತು ತಂದಿದ್ದಾಳೆ.

ಏಪ್ರಿಲ್ 7ರ ಸೋಮವಾರ, ಮಧ್ಯ ರಾತ್ರಿ 12:05ರ ಸಮಯದಲ್ಲಿ HAL ರಸ್ತೆಯ ಲೀಲಾ ಪ್ಯಾಲೇಸ್ ರಸ್ತೆಯಲ್ಲಿ ಘಟನೆ ನಡೆದಿದ್ದು. KA 03 HT 9115 ನಂಬರ್​ನ ಹೊಂಡಾ ಆಕ್ಟಿವಾ ಸ್ಕೂಟಿಯಲ್ಲಿ ಕೂರಲು ಜಾಗವಿಲ್ಲದಿದ್ದರು, ಹಿಂಬದಿ ಕುಳಿತ್ತಿದ್ದ ಮಹಿಳೆಯ ತೊಡೆ ಮೇಲೆ ಮಗುವನ್ನು ಕೂರಿಸಿ ಡೆಡ್ಲಿನ ಡ್ರೈವ್​ ಮಾಡಿದ್ದಾರೆ. ಸಂಚಾರದ ವೇಳೆ ಗಾಡಿ ಬ್ಯಾಲೆನ್ಸ್​ ತಪ್ಪಿದರು. ಅದಕ್ಕೆ ಕೇರ್​ ಮಾಡದ ಮಹಿಳೆ ಹಾಗಯೇ ವಾಹನ ಚಾಲನೆ ಮಾಡಿದ್ದಾರೆ.

ಇದನ್ನೂ ಓದಿ :ರಕ್ಷಣೆ ನೀಡುವ ನೆಪದಲ್ಲಿ ಹಾವಿಗೆ ಹಿಂಸೆ; ಅಹೋರಾತ್ರನ ಅನಾಹುತಕ್ಕೆ ಜನರಿಂದ ಆಕ್ರೋಶ 

ಅಷ್ಟೇ ಅಲ್ಲದೆ ಒಂದೇ ಗಾಡಿಯಲ್ಲಿ ನಾಲ್ಕು ಜನ ಸಂಚರಿಸಿದ್ದು. ನಾಲ್ವರು ಹೆಲ್ಮೆಟ್​ ಧರಿಸದೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಮಹಿಳೆಯ ಡೆಡ್ಲಿ ಡ್ರೈವ್​ವನ್ನು ಹಿಂದೆ ಬರುತ್ತಿದ್ದ ವಾಹನ ಸವಾರರು ವಿಡಿಯೋ ಚಿತ್ರಿಕರಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES