Thursday, January 9, 2025

ರಾಕಿಂಗ್​ ಸ್ಟಾರ್​ ಸಿಂಪಲ್​​ ಬರ್ತಡೇಗೆ ಉಡುಗೊರೆ ಕೊಟ್ಟ ಟಾಕ್ಸಿಕ್​ ಚಿತ್ರತಂಡ !

ರಾಕಿಂಗ್​ ಸ್ಟಾರ್​ ಯಶ್​​ಗೆ ಇಂದು ಹುಟ್ಟುಹಬ್ಬದ ಸಂಭ್ರಮವಿದ್ದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದವನ್ನು ಟಾಕ್ಸಿಕ್ ಚಿತ್ರತಂಡ ಮತ್ತಷ್ಟು ಇಮ್ಮಡಿಗೊಳಿಸಿದ್ದು. ಯಶ್​ ಹುಟ್ಟುಹಬ್ಬಕ್ಕೆ ಟಾಕ್ಸಿಕ್​ ಸಿನಿಮಾದ 1 ನಿಮಿಷದ ವಿಡಿಯೋದ ಜಲಕ್​ನ್ನು ಬಿಟ್ಟುಕೊಟ್ಟಿದ್ದು.

ಯಶ್‌ ಅವರ ಬರ್ತಡೇ ಸಂಭ್ರಮಾಚರಣೆ ಈ ಬಾರಿ ಸಿಂಪಲ್​ ಆಗಿ ಆಚರಿಸಿಕೊಳ್ಳಲಾಗಿದ್ದು. ತಮ್ಮ ಕುಟುಂಬದೊಂದಿಗೆ ಯಶ್​ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದರ ಪೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ : ದರ್ಶನ್​ ನನಗೆ ಚಾನ್ಸ್​ ಕೊಡದೆ ಇದ್ದರೆ ಇಷ್ಟು ಹೊತ್ತಿಗೆ ಮದ್ವೆ ಆಗಿ, ಮಕ್ಕಳು ಇರುತ್ತಿದ್ದವು : ರಚಿತ ರಾಮ್​

ಈ ಬಾರಿಯ ಬರ್ತಡೆಗೂ ಮುನ್ನ ನಟ ಯಶ್​ ತಮ್ಮ ಅಭಿಮಾನಿಗಳಿಗೆ ಮನವಿಯನ್ನು ಮಾಡಿದ್ದು. ಯಾರೂ ಸಹ ನನ್ನ ಮನಸ್ಸಿಗೆ ನೋವುಂಟು ಮಾಡುವಂತೆ ಮಾಡಬೇಡಿ ಅಂತ ಹೇಳಿದ್ದರು. ಕಳೆದ ಬಾರಿ ದುರಂತ ನಡೆದ ಹಿನ್ನಲೆಯಲ್ಲಿ ಯಶ್ ಅವರು ಈ ರೀತಿಯ ಮನವಿಯೊಂದನ್ನು ಮಾಡಿದ್ದರು. ಅವರ ಅಭಿಮಾನಿಗಳು ಸಹ ಯಶ್‌ಮಾತಿಗೆ ಬೆಲೆ ಕೊಟ್ಟು ನಡೆದುಕೊಳ್ಳುತ್ತಿದ್ದಾರೆ.

 

RELATED ARTICLES

Related Articles

TRENDING ARTICLES