Tuesday, August 26, 2025
Google search engine
HomeUncategorizedಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ : ಒಂದೇ ಕುಟುಂಬದ ಮೂವರು ಸಾ*ವು !

ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ : ಒಂದೇ ಕುಟುಂಬದ ಮೂವರು ಸಾ*ವು !

ತುಮಕೂರು : ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಜವರಾಯ ಅಟ್ಟಹಾಸ‌ ಮೆರೆದಿದ್ದು. ಟ್ರ್ಯಾಕ್ಟರ್​​ಗೆ  ಬೈಕ್​ ಗುದ್ದಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.

ತುಮಕೂರು ತಾಲೂಕಿನ ಓಬಳಾಪುರ ಗೇಟ್ ಬಳಿಯಲ್ಲಿ ಘಟನೆ  ಸಂಭವಿಸಿದ್ದು. ಟ್ರ್ಯಾಕ್ಟರ್​​ ಟ್ರ್ಯಾಲಿಗೆ ಬೈಕ್​ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಮಧುಗಿರಿ ತಾಲ್ಲೂಕಿನ ಗುಡ್ಡೇನಹಳ್ಳಿ ಮೂಲದ ಮೂವರು ಸಾವನ್ನಪ್ಪದ್ದು. ಮೃತರನ್ನು ಮಹಮದ್ ಆಸೀಫ್(12), ಮಮ್ತಾಜ್ (38), ಶಾಖೀರ್ ಹುಸೇನ್(48) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ :ಸೀಮಂತದ ಸಂಭ್ರಮದಲ್ಲಿ ‘ಸಿಂಹಪ್ರಿಯಾ’ : ಶುಭ ಹಾರೈಸಿದ ಹಿರಿಯ ನಟಿ ತಾರಾ !

ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments