ಬೆಂಗಳೂರು: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು (Press Club of Bangalore) 2024-25ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಸಕ್ತ ಸಾಲಿನಲ್ಲಿ ಪವರ್ ಟಿ.ವಿಯ ಮುಖ್ಯ ಸಂಪಾದಕರಾದ ಎಂ.ಆರ್ ಸುರೇಶ್(M R Suresh) ಅವರಿಗೆ ಪತ್ರಿಕಾ ವಲಯದಲ್ಲಿ ಸಲ್ಲಿಸಿರುವ ಅನನ್ಯ ಸೇವೆಗೆ ಪತ್ರಿಕೋದ್ಯಮದ ಜೀವಮಾನ ಸಾಧನೆ(Lifetime Achievements Award) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪತ್ರಿಕಾ ರಂಗದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಂ.ಆರ್ ಸುರೇಶ್ ಅವರು. ಪತ್ರಿಕಾ ವಲಯದ ವಿವಿಧ ಸ್ತರಗಳಲ್ಲಿ ದುಡಿದಿದ್ದಾರೆ. ಇವರ ಅನನ್ಯ ಸೇವೆಯನ್ನು ಗಮನಿಸಿರುವ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಇವರಿಗೆ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಿದೆ.
2024ನೇ ಸಾಲಿನ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಎಂ.ಆರ್ ಸುರೇಶ್ ( ಪವರ್ ಟಿವಿ ಮುಖ್ಯ ಸಂಪಾದಕರು)
- ಉದಯಕುಮಾರ್ .ಎನ್
- ಸಾಂಬ ಸದಾಶಿವರೆಡ್ಡಿ ಆರ್.ಪಿ
- ಜಗನ್ನಾಥ್ ಕೆ.ಎಸ್
- ದಯಾಶಂಕರ್ ಮೈಲಿ
- ಜಯಪ್ರಕಾಶ್ ಆರ್. ಹೆಚ್
- ಲೋಕೇಶ್ ಕಾಯರ್ಗ
- ಗಣೇಶ್ ಕೆ.ಎಸ್
- ಸೋಮಶೇಖರ್ ಕೆ.ಎಸ್. (ಸೋಮಣ್ಣ)
- ಮೊಹಮದ್ ಇಸ್ಮಾಯಿಲ್ ಎನ್.ಎ
- ಅಲ್ಫೋನ್ಸ್ ವಿ. ರಾಜ್
- ಶಿವಕುಮಾರ್ ಮೆಣಸಿನಕಾಯಿ
- ಶಿವರಾಮ್
- ಜಿಆರ್‌ಎನ್ ಸೋಮಶೇಖರ್
- ಸತೀಶ್ ಕುಮಾರ್ ಎಂ
- ಅಬ್ರೆಡ್ ಟೆನ್ನಿಸನ್ .ಡಿ
- ಗಂಗಾಧರ್ ಜಿ.ಎಸ್
- ಎಂ.ಪಿ. ಸುಶೀಲಾ
- ರಮೇಶ್ ಸಿ.ಜಿ. (ಡಿಡಿ)
- ಅನಿಸ್ ನಿಸಾರ್ ಅಹ್ಮದ್
- ರಮೇಶ್ ಬಾಬು .ಬಿ
- ಜಗದೀಶ್ ಬೆಳ್ಳಿಯಪ್ಪ
- ರಾಘವನ್ .ಟಿ
- ನಾಗೇಶ್ ಪ್ರಭು
- ವಿನೋದ್ ಕುಮಾರ್ ಬಿ. ನಾಯಕ್
- ಹರಿಪ್ರಸಾದ್
- ಮನುಜಾ ವೀರಪ್ಪ
- ದೇವಿಪ್ರಸಾದ್ ರೈ ಕೆ.ಹೆಚ್
- ರಘುನಾಥ್ ಚ.ಹ
- ಪ್ರಕಾಶ್. ಸಿ
- ಲಕ್ಷ್ಮಿ ಪ್ರಸನ್ನ ಆರ್.ಹೆಚ್ (ಬಾಬು)
- ಶಿವಕುಮಾರ .ಕೆ
- ರಾಜು ಮಳವಳ್ಳಿ, ಎಸ್
- ಜಯಶ್ರೀ ಸಿ.ಬಿ
- ರಮೇಶ್ .ಎಂ (ಪಾಳ್ಯ)
- ಪುಣ್ಯವತಿ ಹೆಚ್.ಪಿ
- ಶೈಲೇಂದ್ರ ಬೋಜಕ್ (ಮುನ್ನ)
- ಕಾಂತರಾಜೇ ಅರಸ್