Wednesday, January 22, 2025

ಚಿತ್ರರಂಗದಲ್ಲಿ ಜೀವನ ಕೊಟ್ಟ ಗುರುಪ್ರಸಾದ್​​ ಬಗ್ಗೆ ತಬಲಾನಾಣಿ ಮನದಾಳದ ಮಾತು

ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಸುದ್ದಿ ತಿಳಿದು ನಟ ತಬಲಾ ನಾಣಿ ಕಂಬನಿ ಮಿಡಿದಿದ್ದಾರೆ. ನನಗೆ ಕನ್ನಡ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್ ಎಂದಿದ್ದಾರೆ.  ಅವರ ಜೊತೆಗಿನ ಒಡನಾಟವನ್ನು ನಟ ತಬಲ ನಾಣಿಯವರು ಮಾಧ್ಯಮದವರೊಂದಿಗೆ ತೋಡಿಗೊಂಡಿದ್ದಾರೆ.

RELATED ARTICLES

Related Articles

TRENDING ARTICLES